10th Kannada Notes 2025 | 10ನೇ ತರಗತಿ ಕನ್ನಡ ನೋಟ್ಸ್ | SSLC Kannada Notes
ಗದ್ಯ ಪಾಠ-1 : ನಮ್ಮ ಭಾಷೆ ಲೇಖಕರ ಪರಿಚಯ : ಎಂ. ಮರಿಯಪ್ಪಭಟ್ಟ * ಎಂ. ಮರಿಯಪ್ಪಭಟ್ಟರು ಸಾ.ಶ. 1906 ರಲ್ಲಿ ಕಬಕ ಗ್ರಾಮದಲ್ಲಿ ಜನಿಸಿದರು. ಇವರು ಕನ್ನಡ ಸಂಸ್ಕೃತಿ, ಛಂದಸ್ಸಾರ, ಜಾತಕತಿಲಕಂ ಮತ್ತು ತುಳು-ಇಂಗ್ಲಿಷ್ ನಿಘಂಟು ರಚಿಸಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. ೧. ಭಾಷೆ ಯಾವುದಕ್ಕೆ ಸಾಧನವಾಗಿದೆ? ಉ : ನಮ್ಮ … Read more