ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು,
10ನೇ ತರಗತಿ ಅಧ್ಯಾಯ – 6 ವಿಜ್ಞಾನ ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು ನೋಟ್ಸ್ | 10th Class Science Chapter 6 Notes ಸಾರಾಂಶ: ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು ಪಠ್ಯದಲ್ಲಿ ಈ ಕೆಳಗಿನ ಪ್ರಮುಖಾಂಶಗಳನ್ನು ವಿವರಿಸಲಾಗಿದೆ. ಆರ್ಸ್ಟೆಡ್‌ನ ಪ್ರಯೋಗ : ವಿದ್ಯುತ್ ಪ್ರವಾಹ ಹೊಂದಿರುವ ವಾಹಕವು ತನ್ನ ಸುತ್ತ ಕಾಂತ ಕ್ಷೇತ್ರವನ್ನು ಉಂಟು ಮಾಡುತ್ತದೆ ಎಂಬುದನ್ನು ವಿವರಿಸುತ್ತದೆ. ಕಾಂತಕ್ಷೇತ್ರ ಮತ್ತು ಕಾಂತೀಯ ಬಲರೇಖೆಗಳು : • ಕಾಂತಕ್ಷೇತ: ಕಾಂತೀಯ ಬಲರೇಖೆಗಳಿರುವ ಕಾಂತದ ಸುತ್ತಲಿನ … Read more