ಉದ್ಯಮಶೀಲತೆ 10ನೇ ತರಗತಿ ಅಧ್ಯಾಯ 32ರ ಪ್ರಶ್ನೋತ್ತರಗಳು ನೋಟ್ಸ್ ಸಮಾಜ ವಿಜ್ಞಾನ 10ನೇ ತರಗತಿ

  ಉದ್ಯಮಶೀಲತೆ   10ನೇ ತರಗತಿ ಅಧ್ಯಾಯ 32ರ ಪ್ರಶ್ನೋತ್ತರಗಳು ನೋಟ್ಸ್ ಸಮಾಜ ವಿಜ್ಞಾನ 10ನೇ ತರಗತಿ   I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ. ೧. ಉದ್ಯಮಿ ಎಂಬ ಪದವು ಫ್ರೆಂಚ್ ಪದ __ಎಂಟ್ರ ಪೆಂಡ್ರೆ ನಿಂದ ಬಂದಿದೆ. ೨. ಉದ್ಯಮಿಯು ಉದ್ದಿಮೆ ಸ್ಥಾಪಿಸಲು ಕೈಗೊಳ್ಳುವ ಕ್ರಿಯೆಗಳನ್ನ ಉದ್ಯಮಶೀಲತೆ ಎನ್ನುತ್ತೇವೆ. ೩. ಜಿಲ್ಲಾ ಕೈಗಾರಿಕಾ ಕೇಂದ್ರವನ್ನು 1978 ರಲ್ಲಿ ಸ್ಥಾಪಿಸಿತು.     II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ … Read more