ಭಾರತದ ಜನಗಣತಿ 2027 ಕೈಪಿಡಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಿ
ಭಾರತದ ಜನಗಣತಿ 2027ರ ಕೈಪಿಡಿ ಡೌನ್ಲೋಡ್ ಮಾಡಲು ಈ ಕೆಳಗಿನ ನೀಲಿ ಅಕ್ಷರಗಳನ್ನು ಮುಟ್ಟಿ. ಭಾರತದ ಜನಗಣತಿ 2027 ಪ್ರಾರಂಭವಾಗುತ್ತಿದೆ ಎರಡು ಹಂತಗಳಲ್ಲಿ ಈ ಜನಗಣತಿ ನಡೆಯುತ್ತಿದೆ 2026ರ ಏಪ್ರಿಲ್ 16ರಿಂದ ಪ್ರಾರಂಭವಾಗಿ ಮಾರ್ಚ್ 15 ರ ಒಳಗೆ ಹೌಸಿಂಗ್ ಲಿಸ್ಟ್ ಎಂಬ ಹೆಸರಿನಲ್ಲಿ ಮೊದಲನೇ ಹಂತ ನಡೆಯಲಿದೆ ಎರಡನೇ ಹಂತ 2027ರ ಮಾರ್ಚ್ ನಲ್ಲಿ ನಡೆಯಲಿದೆ ಈಗ ಹೌಸಿಂಗ್ ಲಿಸ್ಟ್ ಮಾಡುವ ವಿಧಾನವನ್ನು ಹಾಗೂ ಪ್ರತಿಯೊಂದು ಮಾಹಿತಿಯನ್ನು ನೀಡುವ ಕೈಪಿಡಿ ಈ ಕೆಳಗಿನಂತಿದೆ. ಈ … Read more