ಜಾಗತಿಕ ಸಂಸ್ಥೆಗಳು 10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-22 ಪ್ರಶ್ನೋತ್ತರಗಳು

ಜಾಗತಿಕ ಸಂಸ್ಥೆಗಳು 10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-22 I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ. ೧. ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ..1945 ಅಕ್ಟೋಬರ್ 24  . ೨. ವಿಶ್ವಸಂಸ್ಥೆಯ ಮುಖ್ಯ ಕಚೇರಿ _ಅಮೆರಿಕಾದ ನ್ಯೂಯಾರ್ಕ್  ನಗರದಲ್ಲಿದೆ. ೩. ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ   ಭದ್ರತಾ ಮಂಡಳಿ. ೪. ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರಾವಧಿ  9 ವರ್ಷಗಳು ೫. ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಛೇರಿ ಇಟಲಿ ದೇಶದ … Read more