ಸಂಶ್ಲೇಷಿತ ಎಳೆಗಳು ಮತ್ತು ಪ್ಲಾಸ್ಟಿಕ್ ಗಳು, 8ನೇ ತರಗತಿ ವಿಜ್ಞಾನ ಅಧ್ಯಾಯ 3, ನೋಟ್ಸ್ ಅಥವಾ ಪ್ರಶ್ನೋತ್ತರಗಳು
ಸಂಶ್ಲೇಷಿತ ಎಳೆಗಳು ಮತ್ತು ಪ್ಲಾಸ್ಟಿಕ್ ಗಳು 8ನೇ ತರಗತಿ ವಿಜ್ಞಾನ ಅಧ್ಯಾಯ 3 ನೋಟ್ಸ್ ಅಥವಾ ಪ್ರಶ್ನೋತ್ತರಗಳು 1. ಕೆಲವು ಎಳೆಗಳನ್ನು ಸಂಶ್ಲೇಷಿತ ಎಂದು ಏಕೆ ಕರೆಯುತ್ತಾರೆ? ವಿವರಿಸಿ. ಸಂಶ್ಲೇಷಿತ ಎಳೆಗಳು ಮಾನವ ನಿರ್ಮಿತ.ರಾಸಾಯನಿಕಗಳನ್ನು ಬಳಸಿ ಮನುಷ್ಯ ಈ ಎಳೆಗಳನ್ನು ತಯಾರಿಸುತ್ತಾನೆ. ಆದ್ದರಿಂದ ಅವುಗಳನ್ನು ಸಂಶ್ಲೇಷಿತ ಅಥವಾ ಮಾನವ-ನಿರ್ಮಿತ ಎಳೆಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಚಿಕ್ಕದಾದ ಘಟಕಗಳನ್ನು ಒಟ್ಟಿಗೆ ಸೇರಿಸಿ ಉದ್ದವಾದ ಸರಪಳಿಗಳ ರೂಪದಲ್ಲಿ ತಯಾರಿಸಲಾಗುತ್ತದೆ. ಸಂಶ್ಲೇಷಿತ ಎಳೆಗಳ ಉದಾಹರಣೆಗಳೆಂದರೆ ರೇಯಾನ್, … Read more