ವಸ್ತುಗಳು: ಲೋಹಗಳು ಮತ್ತು ಅಲೋಹಗಳು 8ನೇ ತರಗತಿ ವಿಜ್ಞಾನ ಅಧ್ಯಾಯ 4 ನೋಟ್ಸ್/ ಪ್ರಶ್ನೋತ್ತರಗಳು

ವಸ್ತುಗಳು: ಲೋಹಗಳು ಮತ್ತು ಅಲೋಹಗಳು 8ನೇ ತರಗತಿ ವಿಜ್ಞಾನ ಅಧ್ಯಾಯ 4 ನೋಟ್ಸ್/ ಪ್ರಶ್ನೋತ್ತರಗಳು 1. ಈ ಕೆಳಗಿನವುಗಳಲ್ಲಿ ಯಾವುದನ್ನು ಬಡಿದು ಹಾಳೆಗಳನ್ನಾಗಿ ಮಾಡಬಹುದು? a. ಸತು b. ಫಾಸ್ಪರಸ್ c. ಸಲ್ಫರ್ d. ಆಕ್ಸಿಜನ್ ಉತ್ತರ :a. ಸತು 2. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಿದೆ? a. ಎಲ್ಲಾ ಲೋಹಗಳು ತನ್ಯ ಗುಣ ಹೊಂದಿವೆ. b. ಎಲ್ಲಾ ಆಲೋಹಗಳು ತನ್ಯ ಗುಣ ಹೊಂದಿವೆ. c. ಸಾಮಾನ್ಯವಾಗಿ, ಲೋಹಗಳು ತನ್ಯ ಗುಣ ಹೊಂದಿವೆ. d. ಕೆಲವು … Read more