ವಿಜ್ಞಾನ 6ನೇ ತರಗತಿ ಭಾಗ ಒಂದು 2024 25ನೇ ಸಾಲು

  Pdf ಗಾಗಿ ಕೆಳಗೆ ಸ್ಕ್ರೋಲಿಂಗ್ ಮಾಡಿ <span;>ಅಧ್ಯಾಯ 1 <span;>6th ವಿಜ್ಞಾನ ಪ್ರಶ್ನೋತ್ತರ <span;>ಆಹಾರದ ಘಟಕಗಳು. <span;>೧. ಒಂದು ನಮ್ಮ ಆಹಾರದಲ್ಲಿರುವ ಪ್ರಮುಖ ಪೋಷಕಾಂಶಗಳನ್ನು ಹೆಸರಿಸಿ <span;>ಉತ್ತರ :-  ನಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಎಂದರೆ ಕಾರ್ಬೋಹೈಡ್ರೇಟ್ ಗಳು , ಪ್ರೋಟೀನ್ ಗಳು, ಕೊಬ್ಬು, ವಿಟಮಿನ್ ಗಳು, ಖನಿಜಗಳು ಇವುಗಳ ಜತೆಗೆ ನೀರು ಮತ್ತು ನಾರು <span;><span;>ಪದಾರ್ಥ. <span;>೨ .  ಕೆಳಗಿನವುಗಳನ್ನು ಹೆಸರಿಸಿ. <span;>ಎ ) ನಮ್ಮ ದೇಹಕ್ಕೆ ಮುಖ್ಯವಾಗಿ ಶಕ್ತಿಯನ್ನು ಕೊಡುವ ಪೋಷಕಗಳು <span;>  <span;>ಉತ್ತರ … Read more