ದೈನಂದಿನ ಜೀವನದಲ್ಲಿ ಬೇರ್ಪಡಿಸುವಿಕೆಯ ವಿಧಾನಗಳು, 6ನೇ ತರಗತಿ ವಿಜ್ಞಾನ ಭಾಗ-2 ಕುತೂಹಲ ಅಧ್ಯಾಯ 9ರ ಪ್ರಶ್ನೋತ್ತರಗಳು
ದೈನಂದಿನ ಜೀವನದಲ್ಲಿ ಬೇರ್ಪಡಿಸುವಿಕೆಯ ವಿಧಾನಗಳು 6ನೇ ತರಗತಿ ವಿಜ್ಞಾನ ಕುತೂಹಲ ಅಧ್ಯಾಯ 9ರ ಪ್ರಶ್ನೋತ್ತರಗಳು ನೋಟ್ಸ್ 1. ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಕೈಯಿಂದ ಆರಿಸುವಿಕೆಯು ಯಾವ ಉದ್ದೇಶವನ್ನು ಈಡೇರಿಸುತ್ತದೆ? i) ಸೋಸುವಿಕೆ ii) ವಿಂಗಡಣೆ iii) ಆವೀಕರಣ iv) ಬಸಿಯುವಿಕೆ ಉತ್ತರ ii) ವಿಂಗಡಣೆ ೨. ಕಡೆಯುವಿಕೆ (churning) ವಿಧಾನವನ್ನು ಬಳಸಿಕೊಂಡು ಈ ಕೆಳಗಿನವುಗಳಲ್ಲಿ ಯಾವ ವಸ್ತುಗಳನ್ನು ಸಾಮಾನ್ಯವಾಗಿ ಬೇರ್ಪಡಿಸಲಾಗುತ್ತದೆ? i) ನೀರಿನಿಂದ ಎಣ್ಣೆ ii) ನೀರಿನಿಂದ ಮರಳು iii) ಹಾಲಿನಿಂದ ಕೆನೆ iv) ಗಾಳಿಯಿಂದ ಆಕ್ಸಿಜನ್ ಉತ್ತರ … Read more