GENTLEMAN OF RIO EN MEDIO, 10th standard English notes SSLC KARNATAKA STATE SYLLABUS SECOND LANGUAGE

UNIT – 03: GENTLEMAN OF RIO EN MEDIO I. HIGHLIGHTS OF THE LESSON  Don Anselmo’s house was small but quaint, his orchard was beautiful and a small creek ran through his farm.  He agreed to sell his land to the Americans for twelve hundred dollars as they were good people.  After the … Read more

ತಾಪ ಮತ್ತು ಅದರ ಮಾಪನ 6ನೇ ತರಗತಿ ವಿಜ್ಞಾನ ಕುತೂಹಲ ಭಾಗ-2 ಅಧ್ಯಾಯ 7 ಪ್ರಶ್ನೋತ್ತರಗಳು ನೋಟ್ಸ್

ಕುತೂಹಲ 6ನೇ ತರಗತಿ ವಿಜ್ಞಾನ ಭಾಗ-2 ಅಧ್ಯಾಯ 7 ಪ್ರಶ್ನೋತ್ತರಗಳು ನೋಟ್ಸ್.   ಕುತೂಹಲ 6ನೇ ತರಗತಿ ವಿಜ್ಞಾನ  ಭಾಗ-2  ನೋಟ್ಸ್ ಪ್ರಶ್ನೋತ್ತರಗಳು Pdf, kutoohala 6th Standard Science Notes Question Answer Guide Pdf Download in Kannada Medium 2025 Kseeb Solutions For Class 6 kutuhala Science Notes in Kannada Pdf 6th Standard Vignana notes Question Answer 6th Class Science Notes 6th Standard … Read more

LBA ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಗೆ ಸಂಬಂಧಿಸಿದ ಪ್ರಶ್ನೆಗಳು

  ಎಲ್ ಬಿ ಎ, ಈ ಲೇಖನದಲ್ಲಿ ಎಲ್ ಬಿಎ ಗೆ ಸಂಬಂಧಿಸಿದ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆ ಕೋಟಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ ಈ ಉತ್ತರಗಳು ಡಿಎಸ್ಇಆರ್‌ಟಿ ವೆಬ್ಸೈಟ್ನಲ್ಲಿ ಲಭ್ಯವಿವೆ ಅವೇ ಉತ್ತರಗಳನ್ನು ಇಲ್ಲಿ ನಕಲು ಮಾಡಲಾಗಿದೆ ಯಾವುದೇ ಉತ್ತರಗಳನ್ನು ಸ್ವಂತ ವಿವೇಚನೆಯಿಂದ ಉತ್ತರಿಸಿಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಉತ್ತರಿಸಿದ ಉತ್ತರಗಳು ಇಲ್ಲಿವೆ.       ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಗೆ ಸಂಬಂಧಿಸಿದ ಪ್ರಶ್ನೆಗಳು LBA-FAQS (Frequently Asked Questions)   1. … Read more

ಜೀವ ಜಗತ್ತಿನಲ್ಲಿ ವೈವಿಧ್ಯತೆ, 6ನೇ ತರಗತಿ ವಿಜ್ಞಾನ ಅಧ್ಯಾಯ 2 ಪ್ರಶ್ನೋತ್ತರಗಳು ನೋಟ್ಸ್

ಜೀವ ಜಗತ್ತಿನಲ್ಲಿ ವೈವಿಧ್ಯತೆ 6ನೇ ತರಗತಿ ವಿಜ್ಞಾನ ಅಧ್ಯಾಯ 2 ಪ್ರಶ್ನೋತ್ತರಗಳು ನೋಟ್ಸ್ 1. ಇಲ್ಲಿ ಎರಡು ವಿಧದ ಬೀಜಗಳಿವೆ. ಈ ಸಸ್ಯಗಳ ಬೇರುಗಳು ಮತ್ತು ಎಲೆಗಳ ನಾಳವಿನ್ಯಾಸದ ನಡುವೆ ನೀವು ಯಾವ ವ್ಯತ್ಯಾಸಗಳನ್ನು ಕಂಡುಕೊಳ್ಳುತ್ತೀರಿ? ಗೋಧಿ ಸಸ್ಯಗಳು ಸಾಮಾನ್ಯವಾಗಿ ತಮ್ಮ ಎಲೆಗಳಲ್ಲಿ ಸಮಾಂತರ ನಾಳವಿನ್ಯಾಸ ಮತ್ತು ತಂತುಬೇರು ಹೊಂದಿದ್ದರೆ, ರಾಜ್ಮಾ/ಕಿಡ್ನಿ ಬೀನ್ಸ್ ಸಸ್ಯಗಳಲ್ಲಿ ಎಲೆಗಳು ಸಾಮಾನ್ಯವಾಗಿ ಜಾಲಬಂಧ ನಾಳವಿನ್ಯಾಸವನ್ನು ಮತ್ತು <span;>ತಾಯಿಬೇರುಗಳನ್ನು ಹೊಂದಿರುತ್ತವೆ. <span;>2. ಕೆಲವು ಪ್ರಾಣಿಗಳ ಹೆಸರುಗಳನ್ನು ಕೆಳಗೆ ನೀಡಲಾಗಿದೆ. ಆವಾಸ : ದೆ. … Read more

Karnataka arogya sanjivni yojane KASS RULES AND FACILITIES

ಕರ್ನಾಟಕ ಸರ್ಕಾರದ ನಡವಳಿಗಳು       ವಿಷಯ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ’ (KASS) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಸೂಚನೆಗಳು.   ಓದಲಾಗಿದೆ:   1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಎಂಆರ್ 2020, 2:17.08.2021.   2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್‌ಎಂಆರ್ 2020, 25:05.09.2022.   … Read more

Illegal absent employee, ಅನಧಿಕೃತವಾಗಿ ಗೈರುಹಾಜರಾದ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾದರೆ ಅವರ ಮೇಲೆ ಮಾಡಬೇಕಾದ ಕ್ರಮಗಳು

ಕರ್ನಾಟಕ ಸರ್ಕಾರ   ಸಂಖ್ಯೆ : ಸಿಆಸುಇ 4 ಸೇಇವಿ 99   ಕರ್ನಾಟಕ ಸರ್ಕಾರದ ಸಚಿವಾಲಯ,   ವಿಧಾನಸೌಧ,   , ০৫: 31-1-1989   ಅಧಿಕೃತ ಜ್ಞಾಪನ   ವಿಷಯ : ಅನಧಿಕೃತವಾಗಿ ಗೈರು ಹಾಜರಾಗಿರುವ ಸರ್ಕಾರಿ ನೌಕರರನ್ನು ಕೆಲಸಕ್ಕೆ ವಾಪಸ್ಸು ತೆಗೆದುಕೊಳ್ಳುವ ಬಗ್ಗೆ – ಸ್ಪಷ್ಟನೆಗಳು   ಉಲ್ಲೇಖ : ಸುತ್ತೋಲೆ ಸಂಖ್ಯೆ ಡಿಪಿಎಆರ್ 30 ಎಸ್ಎಸ್ಆರ್ 79 ದಿನಾಂಕ 17-4-19   11 ಅನಧಿಕೃತವಾಗಿ ಗೈರು ಹಾಜರಾಗಿರುವ ಸರ್ಕಾರಿ ನೌಕರರ ಮೇಲೆ … Read more