6ನೇ ತರಗತಿ ಸಿರಿ ಕನ್ನಡ ಪದ್ಯ 12 ಕಂಬಳಿ ಹುಳು ಮತ್ತು ಚಿಟ್ಟೆ ನೋಟ್ಸ್ /ಪ್ರಶ್ನೋತ್ತರಗಳು

 6ನೇ ತರಗತಿ ಕನ್ನಡ ಕಂಬಳಿಹುಳು ಮತ್ತು ಚಿಟ್ಟೆ ಪ್ರಶ್ನೆ ಉತ್ತರ ಈ ಪೋಸ್ಟ್ ನಲ್ಲಿದೆ. 6ನೇ ತರಗತಿ ಕನ್ನಡ ಪದ್ಯಗಳು,

ಕಂಬಳಿ ಹುಳು ಮತ್ತು ಚಿಟ್ಟೆ ಪದ್ಯ ಹಾಡು 6ನೇ ತರಗತಿ ಪಠ್ಯಪುಸ್ತಕದಲ್ಲಿದೆ.

ಕಂಬಳಿ ಹುಳು ಮತ್ತು ಚಿಟ್ಟೆ ಪದ್ಯದ ಸಾರಾಂಶ ಇಲ್ಲಿದೆ.

ಕಂಬಳಿ ಹುಳು ಹೇಗಿದೆ ವಿವರಿಸಿ ಪ್ರಶ್ನೆಯ ಉತ್ತರ ಕೆಳಗೆ ಹುಡುಕಿ.

ಕಂಬಳಿ ಹುಳು ಮತ್ತು ಚಿಟ್ಟೆ ಸಾರಾಂಶ ಈ ಕೆಳಗೆ ಲಭ್ಯವಿದೆ.

ಕಂಬಳಿ ಹುಳು ಚಿತ್ರ ಎಂದಾದರೂ ಬಿಡಿಸಿದ್ದೀರಾ.ಕಂಬಳಿ ಹುಳು ಮತ್ತು ಚಿಟ್ಟೆ ಪ್ರಶೋತ್ತರಗಳು ಈ ಕೆಳಗಿನ ಭಾಗದಲ್ಲಿದೆ.

ಕಂಬಳಿ ಹುಳು ಮತ್ತು ಚಿಟ್ಟೆ ನೋಟ್ಸ್ ನೀವು ಬರೆದುಕೊಳ್ಳಬಹುದು.

ಕಂಬಳಿ ಹುಳು ಮತ್ತು ಚಿಟ್ಟೆ ನೋಟ್ಸ್ /ಪ್ರಶ್ನೋತ್ತರಗಳು ಇದನ್ನು ಎಕ್ಸಾಮ್ ಗೆ ಬರೆದುಕೊಳ್ಳಬಹುದು. 6ನೇ ತರಗತಿ ಕನ್ನಡ ನೋಟ್ಸ್ ಸಂಬಂಧಿಸಿದಾಗಿದೆ.

6ನೇ ತರಗತಿ ಸಿರಿ ಕನ್ನಡ ಪದ್ಯ 12 ಪ್ರಶ್ನೆ ಉತ್ತರ ನಿಮಗಾಗಿ ತಯಾರು ಮಾಡಿದ್ದೇನೆ.

6th kannada poem kambali hulu question answer

6th standard kannada poem kambali hulu

6th standard kannada padya kannada

kambali hulu mattu chitte padya

kambali hulu mattu chitte notes

kambali hulu mathu chitte poem in kannada

kambali hulu mattu chitte poem

kambali hulu home remedies

kambali hulu mathu chitte

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

೧.ಕಂಬಳಿ ಹುಳು ಅಳುತ್ತಾ ತನ್ನಮ್ಮನಲ್ಲಿ ಏನು ಹೇಳಿತು?

ಉತ್ತರ
ಕಂಬಳಿ ಹುಳು ಅಳುತ್ತಾ ತನ್ನಮ್ಮನಲ್ಲಿ, “ಅಮ್ಮ ತಾಯಿ ಚಿಟ್ಟೆ ಎಷ್ಟು ಚೆಂದ ನೀ ನನಗೆ ಯಾಕೆ ಈ ಕೆಟ್ಟ ರೂಪ ಕೊಟ್ಟೆ?” ಎಂದು ಹೇಳಿತು.

೨.  ಕಂಬಳಿ ಹುಳು ಹೇಗಿದೆ? ವಿವರಿಸಿ

ಉತ್ತರ
ಕಂಬಳಿ ಹುಳುವಿನ ಮೈ ಕಪ್ಪಗಿದೆ. ಅದರ ಮೇಲೆ ರೋಮಗಳು ಮುಳ್ಳುಗಳಂತೆ ಬೆಳೆದಿವೆ .ಅದಕ್ಕೆ ಎಣಿಸಲಾರದಷ್ಟು ಕಾಲುಗಳಿವೆ. ಗೋಲಿಯ ತರಹದ ಎರಡು ಕಣ್ಣುಗಳಿದ್ದು ,ಪೊರಕೆಯಂತಹ ಮೀಸೆ ಇದೆ.

೩.ಕಂಬಳಿ ಹುಳುವಿನ ಮೀಸೆ ಹೇಗಿದೆ ?

ಉತ್ತರ
ಕಂಬಳಿ ಹುಳುವಿಗೆ ಪೊರಕೆಯಂಥ ಮೀಸೆ ಇದೆ.

೪. ಕಂಬಳಿ ಹುಳುವಿನ ಆಸೆ ಏನು?

ಉತ್ತರ
ಕಂಬಳಿ ಹುಳುವಿಗೆ ಅದರ ಅಮ್ಮನ ಹಾಗೆ ತೆಳು ರೆಕ್ಕೆ ಪಡೆದು ಮೇಲಕ್ಕೆ ಹಾರುವ ಆಸೆ.

೫.  ಅಮ್ಮ ಚಿಟ್ಟೆ ಕಂಬಳಿ ಹುಳುವಿಗೆ ಏನು ಉತ್ತರ ಕೊಟ್ಟಿತು?
ಉತ್ತರ
ಅಮ್ಮ ಚಿಟ್ಟೆ ಕಂಬಳಿ ಹುಳುವಿಗೆ, “ಆತುರ ಬೇಡ ತಾಳಿಕೊಳ್ಳಬೇಕು; ರೋಮ ಉದುರಿ, ಚೆಲು ರೆಕ್ಕೆ ಮೂಡುವುದು; ಹಂಬಲವಿರಬೇಕು, ಮೇಲಕ್ಕೇರುವ ಪ್ರಯತ್ನ ಮಾಡು; ಎಲ್ಲವೂ ಸಾಧ್ಯ, ಮಗು! ಅಳುತ್ತಾ ಕುಳಿತರೆ ಏನಾಗುವುದು? ಎಲ್ಲಿ ,ಕೊಂಚ ನಗು!” ಎಂದು ಉತ್ತರ ಕೊಟ್ಟಿತು.

ಆ. ಬಿಟ್ಟ ಸ್ಥಳ ತುಂಬಿರಿ

೧.  ಕಪ್ಪಗಿರುವ ಮೈ ಅದರ ಮೇಲೆ ಮುಳ್ಳಂತೆ ಬೆಳೆದ ರೋಮ

೨. ನಿನ್ನ ಹಾಗೆ ತೆಳು ರೆಕ್ಕೆ ಪಡೆದು ಮೇಲಕ್ಕೆ ಹಾರಲಾಸೆ

೩.  ಮೇಲಕ್ಕೆ ಇರುವ ಪ್ರಯತ್ನ ಮಾಡು ಎಲ್ಲವೂ ಸಾಧ್ಯ ಮಗು

ಇ.  ಈ ಪದಗಳನ್ನು ಬಿಡಿಸಿ ಬರೆಯಿರಿ

೧. ಕಪ್ಪಗಿರುವ = ಕಪ್ಪಗೆ + ಇರುವ

೨. ಕಣ್ಣೆರಡು=ಕಣ್ಣು+ ಎರಡು

೩.  ಹಾರಲಾಸೆ=ಹಾರಲು +ಆಸೆ

೪. ಹಂಬಲವಿರಬೇಕು=ಹಂಬಲ +ಇರಬೇಕು

೫. ಮೇಲಕ್ಕೇರುವ= ಮೇಲಕ್ಕೆ +ಏರುವ

.ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿ

ಚಿಟ್ಟೆ ಹೇಳಿತು “ಆತುರ ಬೇಡ,
ತಾಳಿಕೊಳ್ಳಬೇಕು;
ರೋಮ ಉದುರಿ, ಚೆಲು ರೆಕ್ಕೆ
ಮೂಡುವುದು;ಹಂಬಲವಿರಬೇಕು

ಮೇಲಕ್ಕೇರುವ ಪ್ರಯತ್ನ ಮಾಡು;
ಎಲ್ಲವೂ ಸಾಧ್ಯ, ಮಗು!
ಅಳುತ್ತಾ ಕುಳಿತರೆ ಏನಾಗುವುದು?
ಎಲ್ಲಿ ,ಕೊಂಚ ನಗು!

ಈ. ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿ

Leave a Comment