ಕರ್ನಾಟಕ ವಿಧಾನಸಭಾ ಚುನಾವಣೆ 2023, ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

ಸರಣಿ
ಸಂಖ್ಯೆ
ಕ್ಷೇತ್ರದ ಹೆಸರುBJPCONGRESSJDS
1ನಿಪ್ಪಾಣಿ   ಶಶಿಕಲಾ ಜೊಲ್ಲೆ   ಕಾಕಾ ಸಾಹೇಬ್ ಪಾಟೀಲ್ರಾಜು ಮಾರುತಿ ಪವಾರ್
2ಚಿಕ್ಕೋಡಿ-ಸದಲಗ          ರಮೇಶ್ ಕತ್ತಿ   ಗಣೇಶ್ ಹುಕ್ಕೇರಿ  ಸುಹಾಸ್ ಸದಾಶಿವ ವಾಲ್ಕೆ
3ಅಥಣಿ       ಮಹೇಶ್ ಕುಮಟಳ್ಳಿ ಲಕ್ಷ್ಮಣ ಸವದಿ   ಶಶಿಕಾಂತ್ ಪಡಸಲಗಿ
4ಕಾಗವಾಡ               ಶ್ರೀಮಂತ ಪಾಟೀಲ್   ರಾಜು ಕಾಗೆ  ಮಲ್ಲಿಕಾರ್ಜುನ ಗುಂಜಿಗಣವಿ
5ಕುಡಚಿ               ಪಿ.ರಾಜೀವ್ ಮಹೇಂದ್ರ ಕೆ.ತಿಮ್ಮಣ್ಣನವರ್   ಆನಂದ್ ಮಾಳಗಿ
6ರಾಯಬಾಗ             ದರ್ಯೋಧನ ಐಹೊಳೆಮಹಾವೀರ್ ಮೋಹಿತ್   ಪ್ರದೀಪ್‌ಕುಮಾರ್ ಮಾಳಗಿ
7ಹುಕ್ಕೇರಿ                 ನಿಖಿಲ್ ಕತ್ತಿ   ಎ.ಬಿ.ಪಾಟೀಲ್   ಬಸವರಾಜ್ ಪಾಟೀಲ್
8ಅರಭಾವಿ             ಬಾಲಚಂದ್ರ ಜಾರಕಿಹೊಳಿ  ಅರವಿಂದ್ ದಳವಾಯಿ ಪ್ರಕಾಶ್ ಕಾಶೆಟ್ಟಿ
9ಗೋಕಾಕ           ರಮೇಶ್ ಜಾರಕಿಹೊಳಿ  ಮಹಂತೇಶ್ ಕಡಾಡಿ  ಚಂದನ್ ಕುಮಾರ್
10ಯಮಕನಮರಡಿ           ಬಸವರಾಜ ಹುಂಡ್ರಿಸತೀಶ್ ಜಾರಕಿಹೊಳಿ ಮಾರುತಿ ಮಲ್ಲಪ್ಪ ಅಷ್ಟಗಿ
11ಬೆಳಗಾವಿ ಉತ್ತರ         ಡಾ.ರವಿ ಪಾಟೀಲ್  ಆಸೀಫ್‌ ಸೇಠ್     ಶಿವನಗೌಡ ಮುಗಳಿಹಾಳ್
12ಬೆಳಗಾವಿ ದಕ್ಷಿಣ           ಅಭಯ್ ಪಾಟೀಲ್ ಪ್ರಭಾವತಿ ಮಸ್ತಿಮರಡಿಶ್ರೀನಿವಾಸ್ ತಲುಕರ್
13ಬೆಳಗಾವಿ    ಗ್ರಾಮೀಣ     ನಾಗೇಶ್ ಮನೋಳ್ಕರ್  ಲಕ್ಷ್ಮೀ ಹೆಬ್ಬಾಳ್ಕರ್ ಶಂಕರಗೌಡ ಪಾಟೀಲ್
14ಖಾನಾಪುರ    ವಿಠಲ್ ಹಲಗೇಕರ್  ಡಾ.ಅಂಜಲಿ ನಿಂಬಾಳ್ಕರ್         ನಸೀರ್ ಭಾಗವಾನ್
15ಕಿತ್ತೂರು         ಮಹಂತೇಶ್ ದೊಡ್ಡಗೌಡರ್   ಬಾಬಾ ಸಾಹೇಬ್   ಅಶ್ವಿನಿ ಸಿಂಗಯ್ಯ ಪೂಜಾರ್
16ಬೈಲಹೊಂಗಲ               ಜಗದೀಶ್ ಚನ್ನಪ್ಪ ಮೆಟಗುಡ್ಮಹಾಂತೇಶ್ ಕೌಜಲಗಿ ಶಂಕರ್ ಮಾಡಲಗಿ
17ಸವದತ್ತಿರತ್ನ ವಿಶ್ವನಾಥ ಮಹಾಮನಿವಿಶ್ವಾಸ್ ವಸಂತ್ ವೈದ್ಯಸೌರಭ ಆನಂದ್ ಚೋಪ್ರಾ
18ರಾಮದುರ್ಗಚಿಕ್ಕ ರೇವಣ್ಣಅಶೋಕ್ ಎಂ ಪಟ್ಟಣ್ಪ್ರಕಾಶ್ ಮುಧೋಳ
19ಮುಧೋಳಗೋವಿಂದ ಕಾರಜೋಳಆರ್ ಬಿ ತಿಮ್ಮಾಪುರ್ಧರ್ಮರಾಜ್ ದೊಡ್ಡಮನಿ
20ತೇರದಾಳಸಿದ್ದು ಸವದಿಸಿದ್ದಪ್ಪ ರಾಮಪ್ಪ ಕೊನ್ನೂರ್ಸುರೇಶ್ ಮಡಿವಾಳರ್
21ಜಮಖಂಡಿಜಗದೀಶ್ ಗುಡಗುಂಟಿಆನಂದ್ ಸಿದ್ದು ನ್ಯಾಮಗೌಡಯಾಕೂಬ್ ಬಾಬಾಲಾಲ್
22ಬೀಳಗಿಮುರುಗೇಶ್ ನಿರಾಣಿಜಗದೀಶ್ ಪಾಟೀಲ್ರುಕ್ಮುದ್ದೀನ್ ಸೌದಾಗರ್
23ಬಾದಾಮಿಶಾಂತಗೌಡ ಪಾಟೀಲ್ಭೀಮಸೇನ ಬಿ ಚಿಮ್ಮನಗಟ್ಟಿಹನುಮಂತ ಮಾವಿನ ಮರದ
24ಬಾಗಲಕೋಟೆವೀರಣ್ಣ ಚಿರಂತಿಮಠಎಚ್ ವೈ ಮೇಟಿಡಾಕ್ಟರ್ ದೇವರಾಜ್ ಪಾಟೀಲ್
25ಹುನಗುಂದದೊಡ್ಡನಗೌಡ ಜಿ ಪಾಟೀಲ್ವಿಜಯಾನಂದ ಕಾಶಪ್ಪನವರ್ಶಿವಪ್ಪ ಮಹಾದೇವಪ್ಪ ಭೋಳಿ
26ಮುದ್ದೇಬಿಹಾಳಎ ಎಸ್ ಪಾಟೀಲ್ ನಡಹಳ್ಳಿಸಿಎಸ್ ನಾಡಗೌಡಬಸವರಾಜ ಭಜಂತ್ರಿ
27ದೇವರ ಹಿಪ್ಪರಗಿಸೋಮನಗೌಡ ಪಾಟೀಲ್ಶರಣಪ್ಪ ಸಿ ಸುಣಗಾರ್ರಾಜು ಗೌಡ ಪಾಟೀಲ್
28ಬಸವನಬಾಗೇವಾಡಿಎಸ್ ಕೆ ಬೆಳ್ಳುಬ್ಬಿಶಿವಾನಂದ ಪಾಟೀಲ್ಸೋಮನಗೌಡ ಪಾಟೀಲ್
29ಬಬಲೇಶ್ವರವಿಜುಗೌಡ ಎಸ್ ಪಾಟೀಲ್ಎಂ ಬಿ ಪಾಟೀಲ್ಬಸವರಾಜ ಹೊನವಾಡ
30ಬಿಜಾಪುರ ನಗರಬಸನಗೌಡ ಪಾಟೀಲ್ಅಬ್ದುಲ್ ಹಮೀದ್ ಖ್ವಾಜಾ ಮಹಾಬರಿ
31ನಾಗಠಾಣಸಂಜೀವ್ ಐಹೊಳೆವಿಠಲ್ ಕಠಕದ ಹೊಂಡ್ಡಾಕ್ಟರ್ ದೇವಾನಂದ ಚೌವಾಣ್
32ಇಂಡಿಕಾಸಗೌಡ ಬೀರಾದಾರ್ಯಶ್ವಂತ್ ಪಾಟೀಲ್ಬಿ.ಡಿ.ಪಾಟೀಲ್
33ಸಿಂದಗಿರಮೇಶ್ ಭೂಸನೂರುಅಶೋಕ್ ಎಸ್ ಮನಗೂಳಿವಿಶಾಲಾಕ್ಷಿ ಪಾಟೀಲ್
34ಅಜಲ್ ಪುರಮಾಲಿಕಯ್ಯ ಗುತ್ತೇದಾರ್ಎಂ ವೈ ಪಾಟೀಲ್ಶಿವಕುಮಾರ್ ನಾಟಿಕರ್
35ಜೇವರ್ಗಿಶಿವನಗೌಡ ಪಾಟೀಲ್ಡಾಕ್ಟರ್ ಅಜಯ್ ಧರ್ಮ ಸಿಂಗ್ದೊಡ್ಡಪ್ಪಗೌಡ
36ಸುರಪುರನರಸಿಂಹ ನಾಯಕ್ರಾಜಾ ವೆಂಕಟಪ್ಪ ನಾಯಕಶ್ರವಣ ಕುಮಾರ್ ನಾಯಕ್
37ಶಹಾಪುರಅಮೀನ್ ರೆಡ್ಡಿ ಯಲಗಿಶರಣಬಸಪ್ಪ ದರ್ಶನಾಪುರಗುರುಲಿಂಗಪ್ಪ ಪಾಟೀಲ್
38ಯಾದಗಿರಿವೆಂಕಟರೆಡ್ಡಿ ಮುದ್ನಾಳ್ಚೆಲ್ಲಾರೆಡ್ಡಿ ಪಾಟೀಲ್ ಕಿನ್ನೂರುಡಾಕ್ಟರ್ ಎಬಿ ಮಾಲಕರೆಡ್ಡಿ
39ಗುರುಮಿಟ್ಕಲ್ಲಿತಾ ಆನಾಪುರ್ಬಾಬುರಾವ್ ಚಿಂಚನಸೂರ್ಶರಣಗೌಡ
40ಚಿತ್ತಾಪುರಮಣಿಕಾಂತ್ ರಾಥೋಡ್ಪ್ರಿಯಾಂಕ್ ಖರ್ಗೆಸುಭಾಷ್ ಚಂದ್ರ ರಾಥೋಡ್
41ಸೇಡಂರಾಜಕುಮಾರ ಪಾಟೀಲ್ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ಬಾಲರಾಜ್ ಗುತ್ತೇದಾರ್
42ಚಿಂಚೋಳಿಡಾಕ್ಟರ್ ಅವಿನಾಶ್ ಜಾಧವ್ಸುಭಾಷ್ ವಿ ರಾಥೋಡ್ಸಂಜೀವ್ ಯಾ ಕಾಪುರ್
43ಗುಲ್ಬರ್ಗ ಗ್ರಾಮಾಂತರಬಸವರಾಜ್ ಮತ್ತಿಮೊಡ್ರೇವು ನಾಯಕ್ ಬೆಳಮಗಿಸಿಪಿಐ ಗೆ ಬೆಂಬಲ
45ಗುಲ್ಬರ್ಗ ದಕ್ಷಿಣದತ್ತಾತ್ರೇಯ ಪಾಟೀಲ್ಅಲ್ಲಮ ಪ್ರಭು ಪಾಟೀಲ್ಕೃಷ್ಣಾರೆಡ್ಡಿ
46ಗುಲ್ಬರ್ಗ ಉತ್ತರಚಂದ್ರಕಾಂತ್ ಪಾಟೀಲ್ಖನಿಜ ಫಾತಿಮಾನಾಸೀರ್ ಹುಸೇನ್ ಉಸ್ತಾದ್
47ಆಳಂದಸುಭಾಷ್ ಗುತ್ತೇದಾರ್ಬಿ ಆರ್ ಪಾಟೀಲ್ಮಹೇಶ್ವರಿ ವಾಲೆ
48ಬಸವಕಲ್ಯಾಣಶರಣು ಸಲಗಾರ್ವಿಜಯ್ ಧರ್ಮ ಸಿಂಗ್ಸಂಜೀವ್ ಕುಮಾರ್
49ಹುಮನಾಬಾದ್ಸಿದ್ದು ಪಾಟೀಲ್ರಾಜಶೇಖರ ಬಿ ಪಾಟೀಲ್ಯಾಜ್ ಮೊಹಮ್ಮದ್
50ಬೀದರ್ ದಕ್ಷಿಣಡಾಕ್ಟರ್ ಶೈಲೇಂದ್ರ ಬೆಲ್ದಾಳೆಅಶೋಕ್ ಖೇಣಿಬಂಡಪ್ಪ ಕಾಶಂಪುರ್
51ಬೀದರ್ಈಶ್ವರ ಸಿಂಗ್ ಠಾಕೂರ್ರಹೀಮ್ ಖಾನ್ಸೂರ್ಯಕಾಂತ್
52ಭಾಲ್ಕಿಪ್ರಕಾಶ್ ಖಂಡ್ರೆಈಶ್ವರ ಖಂಡ್ರೆರೌಫ್ ಪಟೇಲ್
53ಔರಾದ್ಪ್ರಭು ಚೌಹಾಣ್ಡಾ. ಶಿಂಧೆ ಭೀಮಸೇನರಾವ್ಜಯಸಿಂಗ್ ರಾಥೋಡ್
54ರಾಯಚೂರು ಗ್ರಾಮಾಂತರತಿಪ್ಪರಾಜು ಹವಾಲ್ದಾರ್ಬಸನಗೌಡ ದದ್ದಲ್ನರಸಿಂಹ ನಾಯಕ್
55ರಾಯಚೂರುಡಾಕ್ಟರ್ ಶಿವರಾಜ್ ಪಾಟೀಲ್ಮಹಮ್ಮದ್ ಶಾಲಮ್ವಿನಯ್ ಕುಮಾರ್ ಈ
56ಮಾನ್ವಿಬಿ ವಿ ನಾಯಕ್ಹಂಪಯ್ಯ ನಾಯಕ್ರಾಜಾ ವೆಂಕಟಪ್ಪ ನಾಯಕ್
57ದೇವದುರ್ಗಕೆ ಶಿವನಗೌಡ ನಾಯಕ್ಶ್ರೀದೇವಿ ಆರ್ ನಾಯಕ್ಕರೆಮ್ಮ ನಾಯಕ್
58ಲಿಂಗಸುಗೂರುಮಾನಪ್ಪ ಡಿ ವಜ್ಜಲ್ದುಗ್ಗಪ್ಪ ಎಸ್ ಹುಲಗೇರಿಸಿದ್ದು ಬಂಡಿ
59ಸಿಂಧನೂರುಕೆ ಕರಿಯಪ್ಪಹಂಪನಗೌಡ ಬಾದರ್ಲಿವೆಂಕಟರಾವ್ ನಾಡಗೌಡ
60ಮಸ್ಕಿಪ್ರತಾಪ್ ಗೌಡ ಪಾಟೀಲ್ಬಸನಗೌಡ ತುರುವಿಹಾಳರಾಘವೇಂದ್ರ ನಾಯಕ್
61ಕುಷ್ಟಗಿದೊಡ್ಡನಗೌಡ ಪಾಟೀಲ್ಅಮರೇಗೌಡ ಪಾಟೀಲ್ಶರಣಪ್ಪ ಕಂಬಾರ
62ಕನಕಗಿರಿಬಸವರಾಜ ದಡೇಸುಗೂರ್ಶಿವರಾಜ್ ತಂಗಡಗಿರಾಜ ಗೋಪಾಲ್
63ಗಂಗಾವತಿಪರಣ್ಣ ಮನವಳ್ಳಿಇಕ್ಬಾಲ್ ಅನ್ಸಾರಿಎಚ್ ಆರ್ ಚನ್ನಕೇಶವ
64ಯಲಬುರ್ಗಾಹಾಲಪ್ಪ ಬಸಪ್ಪ ಆಚಾರ್ಬಸವರಾಜ ರಾಯರೆಡ್ಡಿಮಲ್ಲನಗೌಡ ಸಿದ್ದಪ್ಪ
65ಕೊಪ್ಪಳಮಂಜುಳಾ ಅಮರೇಶ್ರಾಘವೇಂದ್ರ ಹಿಟ್ನಾಳ್ಸಿವಿ ಚಂದ್ರಶೇಖರ್
66ಶಿರಹಟ್ಟಿಡಾಕ್ಟರ್ ಚಂದ್ರು ಲಮಾಣಿಸುಜಾತಾ ಎಲ್ ದೊಡ್ಡಮನಿಹನುಮಂತಪ್ಪ ನಾಯಕ್
67ಗದಗಅನಿಲ್ ಮೆಣಸಿನಕಾಯಿಎಚ್ ಕೆ ಪಾಟೀಲ್ವೆಂಕನಗೌಡ
68ರೋಣಕಳಕಪ್ಪ ಬಂಡಿಜಿಎಸ್ ಪಾಟೀಲ್ಮುಕ್ದುಮ್ ಸಾಬ್
69ನರಗುಂದಸಿ ಸಿ ಪಾಟೀಲ್ಬಿ ಆರ್ ಯಾವಗಲ್ರುದ್ರಗೌಡ ಪಾಟೀಲ್
70ನವಲಗುಂದಶಂಕರ್ ಪಾಟೀಲ್ಎನ್ ಎಚ್ ಕೋನರೆಡ್ಡಿಕಲ್ಲಪ್ಪ ನಾಗಪ್ಪ ಗಡ್ಡಿ
71ಕುಂದಗೋಳಎಂ ಆರ್ ಪಾಟೀಲ್ಕುಸುಮಾವತಿ ಶಿವಳ್ಳಿಹಜರತ್ ಅಲಿ ಅಲ್ಲಾ ಸಾಬ್
72ಧಾರವಾಡಅಮೃತ್ ಅಯ್ಯಪ್ಪ ದೇಸಾಯಿ ವಿನಯ್ ಕುಲಕರ್ಣಿಮಂಜುನಾಥ ಹಗೇದಾರ್
73ಹುಬ್ಬಳ್ಳಿ ಧಾರವಾಡ ಪೂರ್ವಡಾಕ್ಟರ್ ಕ್ರಾಂತಿ ಕಿರಣ್ಪ್ರಸಾದ್ ಅಬ್ಬಯ್ಯವೀರಭದ್ರಪ್ಪ ಹಾಲಹರವಿ
74ಹುಬ್ಬಳ್ಳಿ ಧಾರವಾಡ ಕೇಂದ್ರಮಹೇಶ್ ತೆಂಗಿನಕಾಯಿಜಗದೀಶ್ ಶೆಟ್ಟರ್ಸಿದ್ದಲಿಂಗೇಶ ಗೌಡ ಮಹಾಂತ
75ಹುಬ್ಬಳ್ಳಿ ಧಾರವಾಡ ಪಶ್ಚಿಮಅರವಿಂದ್ ಬೆಲ್ಲದ್ದೀಪಕ್ ಚಿಂಚೋರೆಗುರುರಾಜ್ ಹುಣಸಿ ಮರದ್
76ಕಲಘಟಗಿನಾಗರಾಜ್ ಛಬ್ಬಿಸಂತೋಷ್ ಲಾಡ್ವೀರಪ್ಪ ಬಸಪ್ಪ ಶಿಗೇಹಟ್ಟಿ
77ಹಳಿಯಾಳಸುನಿಲ್ ಹೆಗಡೆಆರ್ ವಿ ದೇಶಪಾಂಡೆಎಸ್ ಎಲ್ ಘೋಟ್ನೆಕರ್
78ಕಾರವಾರರೂಪಾಲಿ ನಾಯಕ್ಸತೀಶ್ ಸೈಲ್ಚೈತ್ರ ಕೋಟಕರ್
79ಕುಮಟಾದಿನಕರ್ ಶೆಟ್ಟಿನಿವೇದಿತ್ ಆಳ್ವಸೂರಜ್ ಸೋನಿ ನಾಯಕ್
80ಭಟ್ಕಳಸುನಿಲ್ ನಾಯಕ್ಮಾಂಕಾಳ್ ಸುಬ್ಬ ವೈದ್ಯನಾಗೇಂದ್ರ ನಾಯಕ್
81ಶಿರಸಿವಿಶ್ವೇಶ್ವರ ಹೆಗಡೆ ಕಾಗೇರಿಭೀಮಣ್ಣ ನಾಯಕ್ಉಪೇಂದ್ರ ಪೈ
82ಯಲ್ಲಾಪುರಶಿವರಾಮ ಹೆಬ್ಬಾರ್ಬಿಎಸ್ ಪಾಟೀಲ್ನಾಗೇಶ್ ನಾಯಕ್
83ಹಾನಗಲ್ಶಿವರಾಜ್ ಸಜ್ಜನರಶ್ರೀನಿವಾಸ್ ಮಾನೆಮನೋಹರ್ ತಹಶೀಲ್ದಾರ್
84ಶಿಗ್ಗಾಂವಿ ಬಸವರಾಜ ಬೊಮ್ಮಾಯಿಯಾಸಿರ್ ಅಹಮದ್ ಖಾನ್ಶಶಿಧರ್ ಯಲಿಗಾರ್
85ಹಾವೇರಿಗವಿಸಿದ್ದಪ್ಪ ದ್ಯಾಮಣ್ಣನವರ್ರುದ್ರಪ್ಪ ಎಂ ಲಮಾಣಿತುಕಾರಾಮಪ್ಪ ಮಾಳಗಿ
86ಬ್ಯಾಡಗಿವಿರೂಪಾಕ್ಷಪ್ಪ ಬಳ್ಳಾರಿಬಸವರಾಜ್ ಶಿವಣ್ಣನವರ್ಸುನೀತಾ ಪೂಜಾರ್
87ಹಿರೇಕೆರೂರುಬಿ ಸಿ ಪಾಟೀಲ್ಯು ಬಿ ಬಣಕಾರ್ಜಯಾನಂದ ಜಯಣ್ಣನವರ್
88ರಾಣೆಬೆನ್ನೂರುಅರುಣ್ ಕುಮಾರ್ ಪೂಜಾರ್ಪ್ರಕಾಶ್ ಕೆ ಕೋಳಿವಾಡಮಂಜುನಾಥ್ ಗೌಡರ್
89ಹೂವಿನ ಹಡಗಲಿಕೃಷ್ಣ ನಾಯಕ್ಪಿಟಿ ಪರಮೇಶ್ವರ್ ನಾಯಕ್ಕೆ ಪುತ್ರೇಶ್
90ಹಗರಿಬೊಮ್ಮನಹಳ್ಳಿಬಿ ರಾಮಣ್ಣಭೀಮ ನಾಯ್ಕ್ನೇಮಿರಾಜ್ ನಾಯಕ್
91ವಿಜಯನಗರಸಿದ್ದಾರ್ಥ್ ಸಿಂಗ್ಎಚ್ ಆರ್ ಗವಿಯಪ್ಪ—–
92ಕಂಪ್ಲಿಟಿ ಎಚ್ ಸುರೇಶ್ ಬಾಬುಜೆಎನ್ ಗಣೇಶ್ರಾಜು ನಾಯಕ್
93ಸಿರಗುಪ್ಪಎಂ ಎಸ್ ಸೋಮಲಿಂಗಪ್ಪಬಿ ಎಂ ನಾಗರಾಜ್ಪರಮೇಶ್ವರ್ ನಾಯಕ್
94ಬಳ್ಳಾರಿ ಗ್ರಾಮಾಂತರಬಿ ಶ್ರೀರಾಮುಲುಬಿ ನಾಗೇಂದ್ರ——
95ಬಳ್ಳಾರಿ ನಗರಗಾಲಿ ಸೋಮಶೇಖರ ರೆಡ್ಡಿಭರತ್ ರೆಡ್ಡಿಅನಿಲ್ ಲಾಡ್
96ಸಂಡೂರುಶಿಲ್ಪ ರಾಘವೇಂದ್ರಈ ತುಕಾರಾಂಎನ್ ಸೋಮಪ್ಪ
ಕೂಡ್ಲಿಗಿಲೋಕೇಶ್ ವಿ. ನಾಯಕ್ಡಾಕ್ಟರ್ ಶ್ರೀನಿವಾಸ್ ಕೋಡಿಹಳ್ಳಿ ಭೀಮಪ್ಪ
ಮೊಳಕಾಲ್ಮೂರುಎಸ್ ತಿಪ್ಪೇಸ್ವಾಮಿಎನ್ ವೈ ಗೋಪಾಲಕೃಷ್ಣವೀರಭದ್ರಪ್ಪ
ಚಳ್ಳಕೆರೆಅನಿಲ್ ಕುಮಾರ್ಟಿ ರಘುಮೂರ್ತಿರವೀಶ್
ಚಿತ್ರದುರ್ಗಜಿ ಎಚ್ ತಿಪ್ಪಾರೆಡ್ಡಿಕೆಸಿ ವೀರೇಂದ್ರರಘು ಆಚಾರ್
ಹಿರಿಯೂರುಕೆ ಪೂರ್ಣಿಮಾ ಶ್ರೀನಿವಾಸ್ಡಿ ಸುಧಾಕರ್ರವೀಂದ್ರಪ್ಪ
ಹೊಸದುರ್ಗಎಸ್ ಲಿಂಗಮೂರ್ತಿಬಿಜಿ ಗೋವಿಂದಪ್ಪಎಂ ತಿಪ್ಪೇಸ್ವಾಮಿ
ಹೊಳಲ್ಕೆರೆಎಂ ಚಂದ್ರಪ್ಪಎಚ್ ಆಂಜನೇಯಇಂದ್ರಜಿತ್ ನಾಯಕ್
ಜಗಳೂರುಎಸ್ ವಿ ರಾಮಚಂದ್ರದೇವೇಂದ್ರಪ್ಪಬಿ ದೇವರಾಜ್
ಹರಪನಹಳ್ಳಿಕರುಣಾಕರ ರೆಡ್ಡಿಎನ್ ಕೊಟ್ರೇಶ್ಎನ್ ಎಂ ನೂರ್ ಅಹಮದ್
ಹರಿಹರಬಿ ಪಿ ಹರೀಶ್ನಂದಗಾವಿ ಶ್ರೀನಿವಾಸ್ಎಚ್ಎಸ್ ಶಿವಶಂಕರ್
ದಾವಣಗೆರೆ ಉತ್ತರಲೋಕಿಕೆರೆ ನಾಗರಾಜ್ಎಸ್ ಎಸ್ ಮಲ್ಲಿಕಾರ್ಜುನ್ಎಂ ಜಿ ಶಿವಶಂಕರ್
ದಾವಣಗೆರೆ ದಕ್ಷಿಣಅಜಯ್ ಕುಮಾರ್ಶಾಮನೂರು ಶಿವಶಂಕರಪ್ಪಜೆ ಅಮಾನುಲ್ಲಾ ಖಾನ್
ಮಾಯಕೊಂಡಬಸವರಾಜ್ ನಾಯ್ಕ್ ಕೆ ಎಸ್ ಬಸವರಾಜ್ಆನಂದಪ್ಪ
ಚನ್ನಗಿರಿಶಿವಕುಮಾರ್ಬಸವರಾಜು ವಿ ಶಿವಗಂಗಾತೇಜಸ್ವಿ ಪಟೇಲ್
ಹೊನ್ನಾಳಿಎಂ ಪಿ ರೇಣುಕಾಚಾರ್ಯಡಿಜಿ ಶಾಂತನಗೌಡಶಿವಮೂರ್ತಿ ಗೌಡ
ಶಿವಮೊಗ್ಗ ಗ್ರಾಮಾಂತರಅಶೋಕ್ ನಾಯಕ್ಡಾಕ್ಟರ್ ಶ್ರೀನಿವಾಸ್ ಕರಿಯಣ್ಣಶಾರದಾ ಪೂರ್ವ ನಾಯಕ್
ಭದ್ರಾವತಿಮುಂಗೋಟಿ ರುದ್ರೇಶ್ಬಿ ಕೆ ಸಂಗಮೇಶ್ವರಶಾರಜಾ ಅಪ್ಪಾಜಿ
ಶಿವಮೊಗ್ಗಚನ್ನಬಸಪ್ಪಎಚ್ ಸಿ ಯೋಗೇಶ್ಆಯನೂರು ಮಂಜುನಾಥ್
ತೀರ್ಥಹಳ್ಳಿಆರಗ ಜ್ಞಾನೇಂದ್ರಕಿಮ್ಮನೆ ರತ್ನಾಕರ್ರಾಜಾರಾಮ್
ಶಿಕಾರಿಪುರಬಿ ವೈ ವಿಜಯೇಂದ್ರಜಿ ಬಿ ಮಾಲತೇಶ್—–
ಸೊರಬಕುಮಾರ್ ಬಂಗಾರಪ್ಪಮಧು ಬಂಗಾರಪ್ಪಬಸುರು ಚಂದ್ರೇಗೌಡ
ಸಾಗರಹರತಾಳು ಹಾಲಪ್ಪಗೋಪಾಲಕೃಷ್ಣ ಬೇಳೂರುಝಾಕೀರ್
ಬೈಂದೂರುಗುರುರಾಜ್ ಗಂಟಿ ಹೊಳೆಕೆ ಗೋಪಾಲ ಪೂಜಾರಿಮನ್ಸೂರ್ ಇಬ್ರಾಹಿಂ
ಕುಂದಾಪುರಕಿರಣ್ ಕುಮಾರ್ ಕೊಡಗಿಎಂ ದಿನೇಶ್ ಹೆಗಡೆರಮೇಶ್ ಕುಂದಾಪುರ
ಉಡುಪಿಯಶಪಾಲ್ ಸುವರ್ಣಪ್ರಸಾದ್ ಕಾಂಚನ್ದಕ್ಷತ್ ಶೆಟ್ಟಿ
ಕಾಪುಗುರ್ಮೇ ಸುರೇಶ್ ಶೆಟ್ಟಿವಿನಯ್ ಕುಮಾರ್ ಸೊರಕೆಸಬೀನಾ ಸಮದ್
ಕಾರ್ಕಳವಿ ಸುನೀಲ್ ಕುಮಾರ್ಉದಯ್ ಶೆಟ್ಟಿಶ್ರೀಕಾಂತ್ ಕೊಚ್ಚೂರ್
ಶೃಂಗೇರಿಡಿ ಎನ್ ಜೀವರಾಜ್ಟಿ ಡಿ ರಾಜೇಗೌಡಸುಧಾಕರ್ ಶೆಟ್ಟಿ
ಮೂಡಿಗೆರೆದೀಪಕ್ ದೊಡ್ಡಯ್ಯನಯನಜ್ಯೋತಿ ಜವಹರ್ಎಂಪಿ ಕುಮಾರಸ್ವಾಮಿ
ಚಿಕ್ಕಮಗಳೂರುಸಿ ಟಿ ರವಿಹೆಚ್ ಡಿ ತಮ್ಮಯ್ಯತಿಮ್ಮ ಶೆಟ್ಟಿ
ತರೀಕೆರೆಡಿ ಎಸ್ ಸುರೇಶ್ಜಿ ಎಚ್ ಶ್ರೀನಿವಾಸ್—–
ಕಡೂರುಕೆಎಸ್ ಪ್ರಕಾಶ್ಆನಂದ್ ಕೆ ಎಸ್ವೈ ಎಸ್ ವಿ ದತ್ತ
ಚಿಕ್ಕನಾಯಕನಹಳ್ಳಿಜೆ ಸಿ ಮಾಧುಸ್ವಾಮಿಕಿರಣ್ ಕುಮಾರ್ಸಿ ಡಿಸುರೇಶ್ ಗೌಡ
ತಿಪಟೂರುಬಿ ಸಿ ನಾಗೇಶ್ಕೆ ಷಡಕ್ಷರಿಶಾಂತಕುಮಾರ್
ತುರುವೇಕೆರೆಮಸಾಲ ಜಯರಾಮ್ಕಾಂತರಾಜ್ ಬಿಎಮ್ಎಂಟಿ ಕೃಷ್ಣಪ್ಪ
ಕುಣಿಗಲ್ಡಿ ಕೃಷ್ಣಕುಮಾರ್ಡಾಕ್ಟರ್ ಎಚ್ ಡಿ ರಂಗನಾಥ್ರವಿ ಬಿ
ತುಮಕೂರು ನಗರಜಿ ಬಿ ಜ್ಯೋತಿ ಗಣೇಶ್ಇಕ್ಬಾಲ್ ಅಹಮದ್ಗೋವಿಂದರಾಜು
ತುಮಕೂರು ಗ್ರಾಮಾಂತರಬಿ ಸುರೇಶ್ ಗೌಡಜಿ ಎಚ್ ಷಣ್ಮುಗಪ್ಪ ಯಡವಡಿಸಿ ಗೌರಿಶಂಕರ್
ಕೊರಟಗೆರೆಅನಿಲ್ ಕುಮಾರ್ಡಾಕ್ಟರ್ ಜಿ ಪರಮೇಶ್ವರ್ಬಿ ಆರ್ ಸುಧಾಕರ ಲಾಲ್
ಗುಬ್ಬಿದಿಲೀಪ್ ಕುಮಾರ್ಎಸ್ ಆರ್ ಶ್ರೀನಿವಾಸ್ನಾಗರಾಜು
ಸಿರಾಡಾಕ್ಟರ್ ರಾಜೇಶ್ ಗೌಡಟಿಬಿ ಜಯಚಂದ್ರಆರ್ ಉಗ್ರೇಶ್
ಪಾವಗಡಕೃಷ್ಣ ನಾಯಕ್ಹೆಚ್ ವಿ ವೆಂಕಟೇಶ್ಕೆಎಂ ತಿಮ್ಮರಾಯಪ್ಪ
ಮಧುಗಿರಿಎಲ್ ಸಿ ನಾಗರಾಜ್ಕೆ ಎನ್ ರಾಜಣ್ಣಎಂವಿ ವೀರಭದ್ರಯ್ಯ
ಗೌರಿಬಿದನೂರುಡಾಕ್ಟರ್ ಶಶಿಧರ್ಎನ್ ಹೆಚ್ ಶಿವಶಂಕರ ರೆಡ್ಡಿನರಸಿಂಹಮೂರ್ತಿ
ಬಾಗೇಪಲ್ಲಿಸಿ ಮುನಿರಾಜುಎಸ್ ಎನ್ ಸುಬ್ಬಾ ರೆಡ್ಡಿಸಿಪಿಎಂ ಗೆ ಬೆಂಬಲ
ಚಿಕ್ಕಬಳ್ಳಾಪುರಡಾಕ್ಟರ್ ಕೆ ಸುಧಾಕರ್ಪ್ರದೀಪ್ ಈಶ್ವರ್ ಅಯ್ಯರ್ಕೆ ಪಿ ಬಚ್ಚೇಗೌಡ
ಶಿಡ್ಲಘಟ್ಟರಾಮಚಂದ್ರಗೌಡಬಿ ವಿ ರಾಜೀವ್ ಗೌಡಬಿ ಎನ್ ರವಿಕುಮಾರ್
ಚಿಂತಾಮಣಿವೇಣುಗೋಪಾಲ್ಡಾಕ್ಟರ್ ಎಂ ಸಿ ಸುಧಾಕರ್ಎಂ ಕೃಷ್ಣಾರೆಡ್ಡಿ
ಶ್ರೀನಿವಾಸಪುರಗುಂಜೂರು ಶ್ರೀನಿವಾಸ ರೆಡ್ಡಿಕೆ ಆರ್ ರಮೇಶ್ ಕುಮಾರ್ಜಿಕೆ ವೆಂಕಟಶಿವಾರೆಡ್ಡಿ
ಮುಳಬಾಗಿಲುಸೀಗೆಹಳ್ಳಿ ಸುಂದರ್ಆದಿ ನಾರಾಯಣ್ಸಮೃದ್ಧಿ ಮಂಜುನಾಥ್
ಕೆಜಿಎಫ್ಅಶ್ವಿನಿ ಸಂಪಂಗಿಎಂ ರೂಪಕಲಾರಮೇಶ್ ಬಾಬು
ಬಂಗಾರಪೇಟೆಎಂ ನಾರಾಯಣಸ್ವಾಮಿನಾರಾಯಣಸ್ವಾಮಿಎಂ ಮಲ್ಲೇಶ್ ಬಾಬು
ಕೋಲಾರವರ್ತೂರು ಪ್ರಕಾಶ್ಕೊತ್ತೂರು ಮಂಜುನಾಥ್ಸಿಎಂಆರ್ ಶ್ರೀನಾಥ್
ಮಾಲೂರುಕೆಎಸ್ ಮಂಜುನಾಥಗೌಡಕೆ ವೈ ನಂಜೇಗೌಡರಾಮೇಗೌಡ
ಯಲಹಂಕಎಸ್ ಆರ್ ವಿಶ್ವನಾಥ್ಕೇಶವ ರಾಜಣ್ಣಎಮ್ ಮುನೇಗೌಡ
ಕೆ ಆರ್ ಪುರಬಿ ಎಸ್ ಬಸವರಾಜುಡಿಕೆ ಮೋಹನ್ಸಿ ವೆಂಕಟಾಚಲಪತಿ
ಬ್ಯಾಟರಾಯನಪುರಎಚ್ ಸಿ ತಮ್ಮೇಶ್ ಗೌಡಕೃಷ್ಣ ಬೈರೇಗೌಡಪಿ ನಾಗರಾಜು
ಯಶವಂತಪುರಎಸ್ ಟಿ ಸೋಮಶೇಖರ್ಎಸ್ ಬಾಲರಾಜ ಗೌಡಟಿ ಎನ್ ಜವರಾಯಿ ಗೌಡ
ಆರ್ ಆರ್ ನಗರಮುನಿರತ್ನಕುಸುಮ ಎಚ್ಡಾಕ್ಟರ್ ನಾರಾಯಣಸ್ವಾಮಿ
ದಾಸರಹಳ್ಳಿಆರ್ ಮಂಜುನಾಥ್ಧನಂಜಯ ಜಿ
ಮಹಾಲಕ್ಷ್ಮಿ ಲೇಔಟ್ಕೆ ಗೋಪಾಲಯ್ಯಕೇಶವಮೂರ್ತಿಕೆ ಸಿ ರಾಜಣ್ಣ
ಮಲ್ಲೇಶ್ವರಂಡಾಕ್ಟರ್ ಅಶ್ವತ್ಥನಾರಾಯಣಅನೂಪ್ ಅಯ್ಯಂಗಾರ್ಉತ್ಕರ್ಷ
ಹೆಬ್ಬಾಳಕಟ್ಟಾ ಜಗದೀಶ್ಬೈರತಿ ಸುರೇಶ್ಡಾಕ್ಟರ್ ಸಯ್ಯದ್ ಮೊಹಮ್ಮದ್
ಪುಲಕೇಶಿ ನಗರಮುರಳಿಎ ಸಿ ಶ್ರೀನಿವಾಸ್ಅನುರಾಧ
ಸರ್ವಜ್ಞನಗರಪದ್ಮನಾಭ ರೆಡ್ಡಿಕೆ ಜೆ ಜಾರ್ಜ್ಮೊಹಮ್ಮದ್ ಮುಸ್ತ
ಸಿ ವಿ ರಾಮನ್ ನಗರಎಸ್ ರಘುಎಸ್ ಆನಂದ ಕುಮಾರ್ಆರ್‌ಪಿಐಗೆ ಬೆಂಬಲ
ಶಿವಾಜಿನಗರಎನ್ ಚಂದ್ರರಿಜ್ವಾನ್ ಹರ್ಷದ್—–
ಶಾಂತಿನಗರಶಿವಕುಮಾರ್ಎನ್ ಎ ಹ್ಯಾರಿಸ್ಮಂಜುನಾಥ್ ಗೌಡ
ಗಾಂಧಿನಗರಏ ಆರ್ ಸಪ್ತಗಿರಿ ಗೌಡದಿನೇಶ್ ಗುಂಡೂ ರಾವ್ನಾರಾಯಣಸ್ವಾಮಿ
ರಾಜಾಜಿನಗರಎಸ್ ಸುರೇಶ್ ಕುಮಾರ್ಪುಟ್ಟಣ್ಣಡಾ ಅಂಜನಪ್ಪ
ಗೋವಿಂದರಾಜ ನಗರಕೆ ಉಮೇಶ್ ಶೆಟ್ಟಿಪ್ರಿಯಕೃಷ್ಣಆರ್ ಪ್ರಕಾಶ್
ವಿಜಯನಗರಎಚ್ ರವೀಂದ್ರಎಂ ಕೃಷ್ಣಪ್ಪಆರ್‌ಪಿಐಗೆ ಬೆಂಬಲ
ಚಾಮರಾಜಪೇಟೆಭಾಸ್ಕರ್ ರಾವ್ಜಮೀರ್ ಅಹಮದ್ಗೋವಿಂದರಾಜು
ಚಿಕ್ಕಪೇಟೆಉದಯ ಬಿ ಗರುಡಾಚಾರ್ಆರ್ ವಿ ದೇವರಾಜ್ಇಮ್ರಾನ್ ಪಾಷಾ
ಬಸವನಗುಡಿರವಿ ಸುಬ್ರಹ್ಮಣ್ಯಯು ಬಿ ವೆಂಕಟೇಶ್ಅರಮನೆ ಶಂಕರ್
ಪದ್ಮನಾಭನಗರಆರ್ ಅಶೋಕ್ರಘುನಾಥ ನಾಯ್ಡುಬಿ ಮಂಜುನಾಥ್
ಬಿಟಿಎಂ ಲೇಔಟ್ಶ್ರೀಧರ್ ರೆಡ್ಡಿರಾಮಲಿಂಗಾ ರೆಡ್ಡಿವೆಂಕಟೇಶ್
ಜಯನಗರಸಿ ಕೆ ರಾಮಮೂರ್ತಿಸೌಮ್ಯ ರೆಡ್ಡಿಕಾಳೇಗೌಡ
ಮಹಾದೇವಪುರಮಂಜುಳಾ ಲಿಂಬಾವಳಿಎಚ್ ನಾಗೇಶ್ಆರ್‌ಬಿಐಗೆ ಬೆಂಬಲ
ಬೊಮ್ಮನಹಳ್ಳಿಸತೀಶ್ ರೆಡ್ಡಿಉಮಾಪತಿ ಶ್ರೀನಿವಾಸ ಗೌಡನಾರಾಯಣ ರಾಜು
ಬೆಂಗಳೂರು ದಕ್ಷಿಣಎಂ ಕೃಷ್ಣಪ್ಪಆರ್ ಕೆ ರಮೇಶ್ರಾಜಗೋಪಾಲ್ ರೆಡ್ಡಿ
ಆನೇಕಲ್ಹುಲ್ಲಳ್ಳಿ ಶ್ರೀನಿವಾಸ್ಬಿ ಶಿವಣ್ಣಕೆ ಪಿ ರಾಜು
ಹೊಸಕೋಟೆಎಂಟಿಬಿ ನಾಗರಾಜ್ಶರತ್ ಬಚ್ಚೇಗೌಡ—-
ದೇವನಹಳ್ಳಿಪಿಳ್ಳ ಮುನಿಶಾಮಪ್ಪ ಕೆಎಚ್ ಮುನಿಯಪ್ಪನಿಸರ್ಗ ನಾರಾಯಣಸ್ವಾಮಿ
ದೊಡ್ಡಬಳ್ಳಾಪುರಧೀರಜ್ ಮುನಿರಾಜುಟಿ ವೆಂಕಟರಮಣಯ್ಯಮುನೇಗೌಡ ಬಿ
ನೆಲಮಂಗಲಸಪ್ತಗಿರಿ ನಾಯಕ್ಶ್ರೀನಿವಾಸಯ್ಯ ಎನ್ಕೆ ಶ್ರೀನಿವಾಸಮೂರ್ತಿ
ಮಾಗಡಿಪ್ರಸಾದ್ ಗೌಡಎಚ್ ಸಿ ಬಾಲಕೃಷ್ಣಎ ಮಂಜುನಾಥ್
ರಾಮನಗರಗೌತಮ್ ಗೌಡಇಕ್ಬಾಲ್ ಹುಸೇನ್ನಿಖಿಲ್ ಕುಮಾರಸ್ವಾಮಿ
ಕನಕಪುರಆರ್ ಅಶೋಕ್ಡಿಕೆ ಶಿವಕುಮಾರ್ನಾಗರಾಜು
ಚನ್ನಪಟ್ಟಣಸಿ ಪಿ ಯೋಗೇಶ್ವರ್ಗಂಗಾಧರ ಎಸ್ಎಚ್ ಡಿ ಕುಮಾರಸ್ವಾಮಿ
ಮಳವಳ್ಳಿಮುನಿರಾಜುಪಿಎಂ ನರೇಂದ್ರಸ್ವಾಮಿಕೆ ಅನ್ನ ದಾನಿ
ಮದ್ದೂರುಎಸ್ ಪಿ ಸ್ವಾಮಿಕೆ ಎಮ್ ಉದಯ್ಡಿಸಿ ತಮ್ಮಣ್ಣ
ಮೇಲುಕೋಟೆಡಾಕ್ಟರ್ ಇಂದ್ರೇಶ್ ಕುಮಾರ್ದರ್ಶನ್ ಪುಟ್ಟಣ್ಣಯ್ಯ (ಬೆಂಬಲ)ಸಿ ಎಸ್ ಪುಟ್ಟರಾಜು
ಮಂಡ್ಯಅಶೋಕ ಜಯರಾಮ್ಪಿ ರವಿಕುಮಾರ್ಬಿ ಆರ್ ರಾಮಚಂದ್ರ
ಶ್ರೀರಂಗಪಟ್ಟಣಇಂಡವಾಳು ಸಚ್ಚಿದಾನಂದರಮೇಶ್ ಬಂಡಿಸಿದ್ದೇಗೌಡರವೀಂದ್ರ ಶ್ರೀಕಂಠಯ್ಯ
ನಾಗಮಂಗಲಸುಧಾ ಶಿವರಾಂಎನ್ ಚಲುವರಾಯಸ್ವಾಮಿಸುರೇಶ್ ಗೌಡ
ಕೆ ಆರ್ ಪೇಟೆಡಾಕ್ಟರ್ ಕೆ ಸಿ ನಾರಾಯಣಗೌಡಬಿ ಎಲ್ ದೇವರಾಜುಹೆಚ್ ಟಿ ಮಂಜುನಾಥ್
ಶ್ರವಣಬೆಳಗೊಳಚಿದಾನಂದ ಎಂ ಎ ಗೋಪಾಲಸ್ವಾಮಿಸಿ ಎನ್ ಬಾಲಕೃಷ್ಣ
ಅರಸೀಕೆರೆಜಿ ವಿ ಬಸವರಾಜುಕೆಎಂ ಶಿವಲಿಂಗೇಗೌಡಎನ್ ಆರ್ ಸಂತೋಷ್
ಬೇಲೂರುಹುಲ್ಲಹಳ್ಳಿ ಕೆ ಸುರೇಶ್ಬಿ ಶಿವರಾಂಕೆಎಸ್ ಲಿಂಗೇಶ್
ಹಾಸನಜೆ ಪ್ರೀತಮ್ ಗೌಡಬನವಾಸಿ ರಾಮಸ್ವಾಮಿಸ್ವರೂಪ್ ಎಚ್ಎಸ್ ಪ್ರಕಾಶ್
ಹೊಳೆ ನರಸೀಪುರದೇವರಾಜ ಗೌಡಶ್ರೇಯಸ್ ಎಮ್ ಪಟೇಲ್ಎಚ್ ಡಿ ರೇವಣ್ಣ
ಅರಕಲಗೂಡುಹೆಚ್ ಯೋಗ ರಮೇಶ್ಎಚ್ ಪಿ ಶ್ರೀಧರ್ ಗೌಡಏ ಮಂಜು
ಸಕಲೇಶಪುರ (ಎಸ್ ಸಿ)ಸಿಮೆಂಟ್ ಮಂಜುಮುರಳಿ ಮೋಹನ್ಎಚ್ ಕೆ ಕುಮಾರಸ್ವಾಮಿ
ಬೆಳ್ತಂಗಡಿಹರೀಶ್ ಪೂಂಜರಕ್ಷಿತ್ ಶಿವರಾಂಅಶ್ರಫ್ ಅಲಿ
ಮೂಡುಬಿದಿರೆ ಉಮಾ ಕಾಂತ್ ಕೊಟ್ಯಾನ್ಮಿಥುನ್ ಎಂ ರೈಅಮರಶ್ರೀ
ಮಂಗಳೂರು ನಗರ ಉತ್ತರಡಾಕ್ಟರ್ ವೈ ಭರತ್ ಶೆಟ್ಟಿಇನಾಯತ್ ಅಲಿಮೋಯಿದ್ದೀನ್ ಬಾವ
ಮಂಗಳೂರು ನಗರದ ದಕ್ಷಿಣ ವೇದವ್ಯಾಸ ಕಾಮಂತ್ಜೆ ಆರ್ ಲೋಬೋ ಸುಮತಿ ಹೆಗಡೆ
ಮಂಗಳೂರುಸತೀಶ್ ಕುಂಪಾಲಯು ಟಿ ಖಾದರ್—–
ಬಂಟ್ವಾಳರಾಜೇಶ್ ನಾಯ್ಕ ರಮಾನಾಥ್ ರೈಪ್ರಕಾಶ್ ರಾಯಲ್ ಗೋಮ್ಸ್
ಪುತ್ತೂರುಆಶಾ ತಿಮ್ಮಪ್ಪಅಶೋಕ್ ಕುಮಾರ್ ರೈದಿವ್ಯ ಪ್ರಭ
ಸುಳ್ಯಭಾಗಿರಥಿ ಮರುಳ್ಯಕೃಷ್ಣಪ್ಪ ಜಿವೆಂಕಟೇಶ್
ಮಡಿಕೇರಿಎಂಪಿ ಅಪ್ಪಚ್ಚು ರಂಜನ್ಡಾಕ್ಟರ್ ಮಂಥರ್ ಗೌಡನಾ ಪಂದ ಮುತ್ತಪ್ಪ
ವಿರಾಜಪೇಟೆಕೆ ಜಿ ಬೋಪಯ್ಯಎಎಸ್ ಪೊನ್ನಣ್ಣ ಮನ್ಸೂರ್ ಅಲಿ
ಪಿರಿಯಾಪಟ್ಟಣಸಿ ಎಚ್ ವಿಜಯಶಂಕರ್ಕೆ ವೆಂಕಟೇಶ್ಕೆ ಮಹದೇವ್
ಕೆ ಆರ್ ನಗರವೆಂಕಟೇಶ್ ಹೊಸಹಳ್ಳಿಡಿ ರವಿಶಂಕರ್ಎಸ್ ಆರ್ ಮಹೇಶ್
ಹುಣಸೂರುದೇವರಹಳ್ಳಿ ಸೋಮಶೇಖರ್ಎಚ್ ಪಿ ಮಂಜುನಾಥ್ಜಿಡಿ ಹರೀಶ್ ಗೌಡ
ಎಚ್ ಡಿ ಕೋಟೆಕೃಷ್ಣ ನಾಯ್ಕ್ ಅನಿಲ್ ಕುಮಾರ್ ಸಿಸಿ ಜಯಪ್ರಕಾಶ್
ನಂಜನಗೂಡುಬಿ ಹರ್ಷವರ್ಧನ್ದರ್ಶನ್ ಧ್ರುವನಾರಾಯಣಕಾಂಗ್ರೆಸ್ ಗೆ ಬೆಂಬಲ
ಚಾಮುಂಡೇಶ್ವರಿಕವೇಶ್ ಗೌಡಸಿದ್ದೇಗೌಡಜಿಟಿ ದೇವೇಗೌಡ
ಕೃಷ್ಣರಾಜಟಿಎಸ್ ಶ್ರೀವತ್ಸಎಂ ಕೆ ಸೋಮಶೇಖರ್ಕೆವಿ ಮಲ್ಲೇಶ್
ಚಾಮರಾಜಎಲ್ ನಾಗೇಂದ್ರಕೆ ಹರೀಶ್ ಗೌಡಎಚ್ ಕೆ ರಮೇಶ್
ನರಸಿಂಹರಾಜಸಂದೇಶ ಸ್ವಾಮಿತನ್ವೀರ್ ಸೇಠ್ ಅಬ್ದುಲ್ ಶಾಹಿದ್
ವರುಣವಿ ಸೋಮಣ್ಣಸಿದ್ದರಾಮಯ್ಯಭಾರತೀ ಶಂಕರ್
ಟೀ ನರಸೀಪುರಡಾಕ್ಟರ್ ರೇವಣ್ಣಡಾಕ್ಟರ್ ಎಚ್ ಸಿ ಮಹದೇವಪ್ಪಅಶ್ವಿನ್ ಕುಮಾರ್ ಎಂ
ಹನೂರುಡಾಕ್ಟರ್ ಪ್ರೀತನ್ ನಾಗಪ್ಪಆರ್ ನರೇಂದ್ರಎಂ ಆರ್ ಮಂಜುನಾಥ್
ಕೊಳ್ಳೇಗಾಲಎನ್ ಮಹೇಶ್ಎ ಆರ್ ಕೃಷ್ಣಮೂರ್ತಿಪುಟ್ಟಸ್ವಾಮಿ
ಚಾಮರಾಜನಗರವಿ ಸೋಮಣ್ಣಸಿ ಪುಟ್ಟರಂಗಶೆಟ್ಟಿಮಲ್ಲಿಕಾರ್ಜುನ ಸ್ವಾಮಿ
ಗುಂಡ್ಲುಪೇಟೆಸಿಎಸ್ ನಿರಂಜನ್ ಕುಮಾರ್ಎಚ್ಎಮ್ ಗಣೇಶ್ ಪ್ರಸಾದ್ಕಡಬೂರ ಮಂಜುನಾಥ್

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ಮೇ 10ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಜೆಡಿಎಸ್ ಕೂಡ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೂರು ಪಕ್ಷಗಳು ಅಭ್ಯರ್ಥಿಗಳ ಅಂತಿಮ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ಇವರುಗಳು ನಾಮಪತ್ರ ಸಲ್ಲಿಸಿದ್ದು ಚುನಾವಣೆ ರಂಗೇರಲಿದೆ. ಈ ಮೇಲಿನ ಪಟ್ಟಿಯಲ್ಲಿ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪಟ್ಟಿ ಮಾಡಿರುತ್ತೇನೆ ಇದು ನಿಮಗೆ ಹೇಗೆ ಅನಿಸಿದೆ ಕಾಮೆಂಟ್ ಸೆಕ್ಷನ್ ನಲ್ಲಿ ಕಾಮೆಂಟ್ ಮಾಡಬೇಕಾಗಿ ವಿನಂತಿ.

Leave a Comment