8th science notes part 2 in Kannada, class 8 science part 2 question answer in Kannada medium

8ನೇ ತರಗತಿ ವಿಜ್ಞಾನ ಭಾಗ-2 ಅಧ್ಯಾಯ 10 ದಹನ ಮತ್ತು ಜ್ವಾಲೆ ನೋಟ್ಸ್ /ಪ್ರಶ್ನೋತ್ತರಗಳು <span;>ಅಭ್ಯಾಸಗಳು/ <span;>1. ದಹನಕ್ರಿಯೆ ಉಂಟಾಗಲು ಅಗತ್ಯವಾದ ಅಂಶಗಳನ್ನು ಪಟ್ಟಿ ಮಾಡಿ. <span;>ಬೆಂಕಿಯನ್ನು ಉತ್ಪತ್ತಿ ಮಾಡಲು ಮೂರು ಅಗತ್ಯ ಅಂಶಗಳು ಅವಶ್ಯಕ . <span;>ಅವು ಯಾವುವೆಂದರೆ: ಇಂಧನ, ಗಾಳಿ(ಆಕ್ಸಿಜನ್ ಅನ್ನು ಸರಬರಾಜು ಮಾಡಲು) ಮತ್ತು ಉಷ್ಣ (ಇಂಧನವನ್ನು ಅದರ ಜ್ವಲನ ತಾಪಕ್ಕಿಂತ ಹೆಚ್ಚಿನ ತಾಪಕ್ಕೇರಿಸಲು), <span;>2. ಬಿಟ್ಟ ಸ್ಥಳವನ್ನು ಸೂಕ್ತ ಪದಗಳಿ೦ದ ತುಂಬಿ, <span;>(೩) ಕಟ್ಟಿಗೆ ಮತ್ತು ಕಲ್ಲಿದ್ದಲಿನ ಉರಿಯುವಿಕೆಯು ಗಾಳಿಯ<span;> -ಮಾಲಿನ್ಯ<span;>ವನ್ನು … Read more

7th science part 2 notes kannada medium,7ne taragati science,

7ನೇ ತರಗತಿ ವಿಜ್ಞಾನ ಭಾಗ-2 ನೋಟ್ಸ್ /ಪ್ರಶ್ನೋತ್ತರಗಳು ಜೀವಿಗಳಲ್ಲಿ ಉಸಿರಾಟ ಅಧ್ಯಾಯ 10, 1. ಓಟವನ್ನು ಮುಗಿಸಿದ ಕ್ರೀಡಾಳುಗಳ ಶ್ವಾಸಕ್ರಿಯೆಯು ಸಾಮಾನ್ಯ ಶಾಸಕ್ರಿಯೆಗಿಂತ ವೇಗವಾಗಿ ಮತ್ತು ದೀರ್ಘವಾಗಿ ಇರುತ್ತದೆ. ಏಕೆ? ಕ್ರೀಡಾಳು ತನ್ನ ಓಟದ ಸಂದರ್ಭದಲ್ಲಿ ತನ್ನಲ್ಲಿರುವ ಸ್ನಾಯುಗಳಿಗೆ ಹೆಚ್ಚುವರಿ ಶಕ್ತಿಯನ್ನು ಒದಗಿಸಬೇಕಾಗಿರುತ್ತದೆ. ಇದಕ್ಕಾಗಿ ಅವನು ವೇಗವಾಗಿ ಮತ್ತು ಆಳವಾಗಿ ಉಸಿರಾಡಿ ತನ್ನ ಜೀವಕೋಶಗಳಿಗೆ ಆಕ್ಸಿಜನ್ ಒದಗಿಸುತ್ತಾನೆ. ಇದರಿಂದ ಅವನ ಆಹಾರದ ಜೀರ್ಣಕ್ರಿಯೆ ವೇಗಗೊಂಡು ಹೆಚ್ಚುವರಿ ಶಕ್ತಿ ಅವನಿಗೆ ಸಿಗುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ದೇಹಕ್ಕೆ ಹೆಚ್ಚುವರಿ ಶಕ್ತಿ … Read more

7th science part 2 notes in Kannada, class 7 science part 2 question answer all chapters

This article contains 7th standard science part 2 notes in Kannada medium. You will obtain by clicking the names of the chapters and you can download PDF of each chapters. ಅಧ್ಯಾಯ 1 ……ಜೀವಿಗಳಲ್ಲಿ ಉಸಿರಾಟ   ಅಧ್ಯಾಯ 2 …….ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಸಾಗಾಣಿಕೆ   ಅಧ್ಯಾಯ 3………….. ಸಸ್ಯಗಳಲ್ಲಿ ಸಂತಾನೋತ್ಪತ್ತಿ   ಎಲ್ಲಾ ಅಧ್ಯಾಯಗಳ ಪ್ರಶ್ನೋತ್ತರಗಳು ಪಿಡಿಎಫ್ ಗಾಗಿ ಕೆಳಗಿನ ಅಕ್ಷರಗಳನ್ನು ಒತ್ತಿ … Read more

8th science notes in Kannada medium, 8ನೇ ತರಗತಿ ವಿಜ್ಞಾನ ಪ್ರಶ್ನೋತ್ತರಗಳು

I have tried level best to provide you 8th science notes in Kannada PDF Kannada medium, but I will also try to provide 8th science notes in Kannada PDF English medium, you have to follow this8th standard science notes, ನಿಮಗೆಲ್ಲಾ ಶುಭ ಸುದ್ದಿ ಏಕೆಂದರೆ ಎಂಟನೇ ತರಗತಿ ವಿಜ್ಞಾನ ನೋಟ್ಸ್ ಪಿಡಿಎಫ್ 2023 ನಿಮಗಾಗಿ ತಯಾರಿಸಿದ್ದೇನೆ, ಎಂಟನೇ ತರಗತಿ ವಿಜ್ಞಾನ ಪುಸ್ತಕ … Read more

8th science pdf notes download in Kannada,8ನೇ ತರಗತಿ ವಿಜ್ಞಾನ ಪ್ರಶೋತ್ತರಗಳು,

do you want 8th science pdf notes download in Kannada then scroll down then 8th science kannada medium on Karnataka state syllabus 8th science, in this PDF 8th science chapter 2 question answer in kannada also there,ಎಂಟನೇ ತರಗತಿ ವಿಜ್ಞಾನದ ನೋಟ್ಸ್ ಪಿಡಿಎಫ್ ರೂಪದಲ್ಲಿ ಈ ಕೆಳಕಂಡ ಯಾವುದೇ ಹೆಸರಿನಲ್ಲಿ ಸರ್ಚ್ ಮಾಡಿದರು ನಿಮಗೆ ನನ್ನ ಬ್ಲಾಗನಲ್ಲಿ ಸಿಗಬಹುದು ಆದರೆ ನನ್ನ ಬ್ಲಾಗನ್ನು … Read more

ಸಸ್ಯಗಳು ಮತ್ತು ಪ್ರಾಣಿಗಳ ಸಂರಕ್ಷಣೆ, 8ನೇ ತರಗತಿ ವಿಜ್ಞಾನ ಅಧ್ಯಾಯ 6 ನೋಟ್ಸ್/ ಪ್ರಶ್ನೋತ್ತರಗಳು

ಸಸ್ಯಗಳು ಮತ್ತು ಪ್ರಾಣಿಗಳ ಸಂರಕ್ಷಣೆ, 8ನೇ ತರಗತಿ ವಿಜ್ಞಾನ ಅಧ್ಯಾಯ 6 ನೋಟ್ಸ್/ ಪ್ರಶ್ನೋತ್ತರಗಳು 1) ಬಿಟ್ಟ ಸ್ಥಳವನ್ನು ಸೂಕ್ತ ಪದಗಳಿಂದ ತುಂಬಿ. (a) ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸದಲ್ಲಿ ಸಂರಕ್ಷಿಸುವ ಸ್ಥಳಕ್ಕೆ ವನ್ಯಜೀವಿಧಾಮ ಎನ್ನುತ್ತಾರೆ. (b) ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುವ ಜೀವಿ ಪ್ರಭೇದಗಳಿಗೆ ಸ್ಥಳೀಯ ಪ್ರಭೇದಗಳು ಎನ್ನುತ್ತಾರೆ. (c) ವಲಸೆ ಹಕ್ಕಿಗಳು ದೂರದ ಸ್ಥಳಗಳಿಗೆ ಹಾರಿಹೋಗಲು ಹವಾಮಾನದಲ್ಲಾಗುವ  ಬದಲಾವಣೆಗಳು ಕಾರಣ. 2. ಈ ಕೆಳಗಿನವುಗಳ ನಡುವಣ ವ್ಯತ್ಯಾಸ ತಿಳಿಸಿ (a) ವನ್ಯಜೀವಿಧಾಮ ಮತ್ತು ರಕ್ಷಿತ … Read more

ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳು, arthashastra mula parikalpanegalu notes

    ಅಧ್ಯಾಯ 28 ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳು 8ನೇ ತರಗತಿ ಸಮಾಜ ವಿಜ್ಞಾನ ಭಾಗ 2 ನೋಟ್ಸ್ ಪ್ರಶ್ನೋತ್ತರಗಳು I ಈ ಪ್ರಶ್ನೆಗಳಿಗೆ ಉತ್ತರಿಸಿ 1. ಅರ್ಥಶಾಸ್ತ್ರದಲ್ಲಿ ಬೇಡಿಕೆ ಎಂಬುದರ ಆರ್ಥವೇನು? ಬೇಡಿಕೆ ಬಯಕೆಯಲ್ಲಿ ಬಯಕೆಯ ಜೊತೆಗೆ ಕೊಳ್ಳುವ ಮನೋಭಾವ ಮತ್ತು ಹಣವನ್ನು ವೆಚ್ಚ ಮಾಡುವ ಶಕ್ತಿ ಇದ್ದರೆ ಮಾತ್ರ ಬೇಡಿಕೆ ಎನಿಸಿಕೊಳ್ಳುತ್ತದೆ.ನಿಗದಿಯಾದ ಬೆಲೆಗೆ ನಿಗದಿಯಾದ ಕಾಲದಲ್ಲಿ ಕೊಳ್ಳುವ ಆರ್ಥಿಕ ಸರಕಿನ ಪ್ರಮಾಣವೇ ಬೇಡಿಕೆ. 2. ಉತ್ಪಾದನಾ ಕ್ಷೇತ್ರದಲ್ಲಿ ಬೇಡಿಕೆ ಪ್ರಭಾವವೇನು? ಉತ್ಪಾದನಾ ಕ್ಷೇತ್ರದ ಮೇಲೆ … Read more

Parivala Kannada poem 9th standard

ಪದ್ಯದ ಸಾರಾಂಶ: ದಟ್ಟ ಕಾಡಿನ ದೊಡ್ಡ ಮರದ ಪೊದರಿನಲ್ಲಿ ಪಾರಿವಾಳದ ಪುಟ್ಟ ಸಂಸಾರ ವಾಸಿಸುತ್ತಿದ್ದವು. ಸದಾ ಆ ಪಾರಿವಾಳಗಳು ಒಟ್ಟಿಗೆ ಇರುತ್ತಿದ್ದವು. ಒಂದು ದಿನವೂ ಒಂದನ್ನೊಂದು ಅಗಲುತ್ತಿರಲಿಲ್ಲ. ಪುಟ್ಟ ಪಾರಿವಾಳದ ಸಂಸಾರದಲ್ಲಿ ಹಿಗ್ಗು ತುಂಬಿತ್ತು. ಮೊಟ್ಟೆಯೊಡೆದು ಮರಿ ಹೊರಬಂದಾಗ ಪಾರಿವಾಳದ ಸಂಸಾರದಲ್ಲಿ ಪ್ರೀತಿ ಹೆಚ್ಚಿತು. ಪುಟ್ಟ ಮರಿಗಳ ಮಧುರ ಸದ್ದು ಕೇಳಿ ಪಾರಿವಾಳಗಳು ಆನಂದದಿಂದ ಬಾಳಿದವು. ಒಮ್ಮೆ ಕಾಡಿಗೆ ಬೇಡ ಬಂದು ಬಲೆ ಬೀಸಿದಾಗ ಪುಟ್ಟ ಮರಿಗಳು ಬಲೆಯಲ್ಲಿ ಸಿಲುಕಿ ಕಿರುಚತೊಡಗಿದವು. ಮರಿಗಳ ದುರವಸ್ಥೆ ಕಂಡು ತಾಯಿ … Read more

9th kannada prajanishthe ಪ್ರಜಾ ನಿಷ್ಠೆ ನೋಟ್ಸ್ , ಪ್ರಜಾ ನಿಷ್ಠೆ ಪ್ರಶ್ನೋತ್ತರಗಳು

ಪ್ರಜಾ ನಿಷ್ಠೆ ನೋಟ್ಸ್ ಈ ಬ್ಲಾಕ್ ಪೋಸ್ಟ್ ನಲ್ಲಿ ನಿಮಗೆ ಲಭ್ಯವಿದೆ. ಪ್ರಜಾನಿಷ್ಠೆ ಪಾಠ ನಿಮ್ಮ ತರಗತಿಯಲ್ಲಿ ಹಾಗಿದ್ದರೆ ಅದರ ನೋಟ್ಸ್ ಅನ್ನು ಇಲ್ಲಿ ನೀವು ಹುಡುಕಬಹುದು , ಪ್ರಜಾನಿಷ್ಠೆ ಅರ್ಥ ಜೊತೆಗೆ ಕೃತಿಕಾರರ ಪರಿಚಯವಿದೆ,ಪ್ರಜಾನಿಷ್ಠೆ ಪ್ರಶ್ನೋತ್ತರಗಳು ಪಿಡಿಎಫ್ ರೂಪದಲ್ಲಿ ಬೇಕಾದಲ್ಲಿ ಕೆಳಗಡೆಗೆ ಸ್ಕ್ರೋಲ್ ಮಾಡಿ, ಪ್ರಜಾನಿಷ್ಠೆ (ಗದ್ಯ-5) ಪಾಠ ಮುಗಿದ ಮೇಲೆ ನೋಟ್ಸ್ ಮಾಡುವುದು ನಿಮ್ಮ ಆದ್ಯ ಕರ್ತವ್ಯ, ಪ್ರಜಾನಿಷ್ಠೆ ಕೊಶನ್ ಆನ್ಸರ್ ಓದಿಕೊಳ್ಳಲು ಕೂಡ ನೋಟ್ಸ್ ಅಗತ್ಯ, ಪ್ರಜಾನಿಷ್ಠೆ ಕನ್ನಡ ನೋಟ್ಸ್,ಪ್ರಜಾನಿಷ್ಠೆ notes   … Read more