KASS ಕರ್ನಾಟಕ ಆರೋಗ್ಯ ಸಂಜೀವಿನಿ ಸಹಾಯವಾಣಿ ಸಂಖ್ಯೆಗಳು,KASS Scheme hospital required documents
_KASS.INFO@KSGEA.TEAM.CSS_ ಪ್ರೀತಿಯ ನೌಕರ ಬಂಧುಗಳೇ… ➡️KASS ಸಂಬಂಧಿಸಿದಂತೆ HRMS ನಲ್ಲಿ ನೋಂದಣಿ ಮಾಡುವಾಗ ಯಾವುದೇ ಸಮಸ್ಯೆ ಬಂದರೂ ಮತ್ತು ಅದರಲ್ಲಿ ಏನೇ ಅನುಮಾನ ಇದ್ದರೂ ನಿಮ್ಮ ಡಿಡಿಓ ಅಥವಾ HRMS ಗೆ ಕರೆ ಸಮಸ್ಯೆ ಬಗೆಹರಿಸಿಕೊಳ್ಳಿ..ಸಂಪರ್ಕ ಮಾಡಬೇಕಾದ ನಂಬರ್ 08022372881. 08022372882. ( ಕಚೇರಿಯ ಸಮಯದಲ್ಲಿ ಕರೆ ಮಾಡಿ ) ➡️ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಬಗ್ಗೆ ಮಾಹಿತಿ ತಿಳಿಯಲು ಸಹಾಯವಾಣಿ ಗೆ ಕರೆ ಮಾಡಿ ..18004258330 ( 24/7 ಇದಕ್ಕೆ ಎಲ್ಲ ಸಮಯದಲ್ಲೂ ಕರೆ ಮಾಡಬಹುದು) … Read more