ವಸ್ತುಗಳ ಅನ್ವೇಷಣೆ ಆಮ್ಲೀಯ ಪ್ರತ್ಯಾಮ್ಲೀಯ ಮತ್ತು ತಟಸ್ಥ ಕುತೂಹಲ 7ನೇ ತರಗತಿ ವಿಜ್ಞಾನ ಅಧ್ಯಾಯ ಎರಡರ ಪ್ರಶ್ನೋತ್ತರಗಳು

ಕುತೂಹಲ 7ನೇ ತರಗತಿ ವಿಜ್ಞಾನ ಅಧ್ಯಾಯ ಎರಡರ ಪ್ರಶ್ನೋತ್ತರಗಳು ನಮ್ಮ ಕಲಿಕೆಯನ್ನು ವಿಸ್ತರಿಸಿಕೊಳ್ಳೋಣ 1. ಒಂದು ದ್ರಾವಣವು ಕೆಂಪು ಲಿಟ್ನಸ್ ಕಾಗದವನ್ನು ನೀಲಿ ಬಣ್ಣಕ್ಕೆ ಬದಲಿಸುತ್ತದೆ. ಈ ಕೆಳಗಿನ ಯಾವ ದ್ರಾವಣವನ್ನು ಹೆಚ್ಚುವರಿಯಾಗಿ ಸೇರಿಸುವುದರಿಂದ ಬದಲಾವಣೆಯು ಹಿಮ್ಮುಖಗೊಳ್ಳುತ್ತದೆ? (i) ಸುಣ್ಣದ ತಿಳಿನೀರು (ii) ಅಡಿಗೆ ಸೋಡಾ (iii) ವಿನೆಗರ್ (iv) ಸಾಮಾನ್ಯ ಉಪ್ಪಿನ ದ್ರಾವಣ ಉತ್ತರ (iii) ವಿನೆಗರ್ 2. ನಿಮಗೆ A, B, ಮತ್ತು C ಎಂದು ಗುರುತು ಮಾಡಲಾದ ಮೂರು ಅಪರಿಚಿತ ದ್ರಾವಣಗಳನ್ನು ನೀಡಲಾಗಿದೆ. … Read more