ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ 9ನೇ ತರಗತಿ ಅಧ್ಯಾಯ 33 ನೋಟ್ಸ್ ಅಭ್ಯಾಸದ ಪ್ರಶ್ನೋತ್ತರಗಳು

1 . ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.     1. ಗ್ರಾಹಕನಿಗಿರುವ ಮತ್ತೊಂದು ಹೆಸರು -ಬಳಕೆದಾರ   2. ಹಣಪಡೆದು ವಸ್ತು ಅಥವಾ ಸೇವೆಯನ್ನು ನೀಡುವಾತ ಪೂರೈಕೆದಾರ   3. ಪ್ರತಿವರ್ಷ ವಿಶ್ವ ಗ್ರಾಹಕರ ದಿನವನ್ನು ಮಾರ್ಚ್ 15 ರಂದು ಆಚರಿಸುತ್ತೇವೆ.   4. ಪರಿಹಾರ ಮೊತ್ತವು ಒಂದು ಕೋಟಿಗಿಂತ ಕಡಿಮೆ ದೂರನ್ನು ಜಿಲ್ಲಾ ಆಯೋಗಕ್ಕೆ ಸಲ್ಲಿಸಬೇಕು.   II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.   5. ಗ್ರಾಹಕ … Read more