ಇರುವೆಯ ಪಯಣ
ಇರುವೆಯ ಪಯಣ ಪದ್ಯ
ಇರುವೆಯ ಪಯಣ ನೋಟ್ಸ್
ಇರುವೆಯ ಪಯಣ ಪ್ರಶ್ನೆ ಉತ್ತರಗಳು
ಇರುವೆಯ ಪಯಣ ಕವಿ ಪರಿಚಯ
ಇರುವೆಯ ಕಥೆಗಳು
ಇರುವೆಯ ಪಯಣ ಪ್ರಶ್ನೆಗಳು
iruveya payana 6th standard
iruveya payana
iruveya payana question answer
iruveya payana notes
iruveya payana 6th standard kannada notes
iruveya payana padya
iruveya payana kannada
iruveya payana 6th kannada
6ನೇ ತರಗತಿ ಪೂರಕ ಪಾಠ 5 ಇರುವೆಯ ಪಯಣ ನೋಟ್ಸ್ /ಪ್ರಶ್ನೋತ್ತರಗಳು
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ,
೧. ಇರುವೆ ಯಾವ ಯಾವ ಊರುಗಳನ್ನು ನೋಡಿ ಬಂದಿದೆ?
ಉತ್ತರ
ಬಾಗಿಲ ಸಂದು, ಗೋಡೆ ಬಿರುಕು, ಬೆಲ್ಲದ ಡಬ್ಬ ,ಹಿತ್ತಲು, ತಿಂಡಿ ಇರೋ ಹುಡುಗನ ಜೇಬು, ಹಾಲಿನ ಪಾತ್ರೆ -ಈ ಊರುಗಳಿಗೆ ಇರುವೆ ಹೋಗಿ ನೋಡಿ ಬಂದಿದೆ.
೨. ಬಸ್ಸೇ ಇಲ್ಲದ ಊರಿಗೆ ಇರುವೆ ಹೋಗಿ ಬಂದದ್ದು ಹೇಗೆ?
ಉತ್ತರ
ಇರುವೆ ಬಸ್ಸೇ ಇಲ್ಲದ ಊರಿಗೆ ನಡೆದುಕೊಂಡೇ ಹೋಗಿ ಬಂದಿದೆ.
೩. ಹುಡುಗನ ಜೇಬಿನತ್ತ ಇರುವೆ ಹೋಗಿದ್ದೇಕೆ?
ಉತ್ತರ
ಹುಡುಗನ ಜೇಬಿನಲ್ಲಿರುವ ತಿಂಡಿಯನ್ನು ತಿನ್ನಲು ಇರುವೆ ಹೋಗಿತ್ತು.
೪. ಹಾಲಿನ ಲೋಟವು ಇರುವೆಗೆ ಹೇಗೆ ಕಾಣಿಸುತ್ತದೆ?
ಉತ್ತರ
ಹಾಲಿನ ಲೋಟವು ಇರುವೆಗೆ ಬಾವಿಯ ಹಾಗೆ ಕಾಣಿಸುತ್ತದೆ.
೫. ಇರುವೆ ಯಾವುದನ್ನು ಬಂಡೆ, ಬೆಟ್ಟ ಎಂದು ಹೇಳುತ್ತಿವೆ?
ಉತ್ತರ
ಇರುವೆ ಸಕ್ಕರೆಯನ್ನು ಬಂಡೆ, ಎಂದು ಬೆಲ್ಲವನ್ನು ಬೆಟ್ಟ ಎಂದು, ಹೇಳುತ್ತಿದೆ
೬. ಇರುವೆಯ ಕಣ್ಣಲ್ಲಿ ಸಣ್ಣ ಸಂಗತಿಗಳೂ ಹೇಗೆ ಬೃಹತ್ತಾಗಿ ಕಾಣುತ್ತವೆ ಎಂಬು ಉದಾಹರಣೆ ಸಹಿತ ವಿವರಿಸಿ
ಉತ್ತರ
ಇರುವೆಗೆ ನಮಗೆ ಹತ್ತಿರದಲ್ಲಿರುವ ಪ್ರತಿಯೊಂದು ವಸ್ತುಗಳು ದೂರದ ಊರುಗಳ ಹಾಗೆ ಕಾಣಿಸುತ್ತಿವೆ. ಸಕ್ಕರೆಯು ಬಂಡೆಕಲ್ಲುಗಳ ಹಾಗೆ, ಬೆಲ್ಲವು ಬೆಟ್ಟದ ಹಾಗೆ, ಹಾಲಿನ ಲೋಟವು ಬಾವಿಯ ಹಾಗೆ, ಕಾಣುತ್ತಿವೆ. ಇರುವೆಯ ಕಣ್ಣಲ್ಲಿ ಸಣ್ಣ ಸಂಗತಿಗಳು ಬೃಹತ್ತಾಗಿ ಕಾಣುತ್ತವೆ.