೧. ಒಂದು ಸಮಾಂತರ ಚತುರ್ಭುಜದ ಕರ್ಣಗಳು ಸಮವಿದ್ದಾಗ ಅದು ಆಯತವಾಗುತ್ತದೆ ಎಂದು ತೋರಿಸಿ. ೨. ಒಂದು ವರ್ಗದ ಕರ್ಣಗಳು ಪರಸ್ಪರ ಸಮ ಮತ್ತು ಲಂಬವಾಗಿ ಅರ್ಧಿಸುತ್ತವೆ ಎಂದು ತೋರಿಸಿ. ೩. ಸಮಾಂತರ ಚತುರ್ಭುಜ ABCDಯ ಕರ್ಣ AC ಅ ಯು ∠A ಯನ್ನು (i) ದ್ವಿಭಾಗಿಸುತ್ತದೆ (ಚಿತ್ರ ೮.೧೧ ಗಮನಿಸಿ). ಅದು ∠C ಯನ್ನೂ ಸಹ ದ್ವಿಭಾಗಿಸುತ್ತದೆ (ii) ABCD ಒಂದು ವಜ್ರಾಕೃತಿ ಎಂದು ತೋರಿಸಿ.

ಕೌರವೇಂದ್ರನ ಕೊಂದೆ ನೀನು ಪದ್ಯದ ಪ್ರಶ್ನೋತ್ತರ

      ಸ್ವಾರಸ್ಯ: ಪಾಂಡವರಿಂದ ಸೇವೆಯನ್ನು ಪಡೆಯುವ ಬದಲು ಕೌರವನ ಎಂಜಲಿಗೆ ಯಾಕೆ ಮನಸ್ಸು ಮಾಡುತ್ತೀ ಎಂಬ ಮನಸ್ಸಿಗೆ ತಾಗುವ ಮಾತುಗಳನ್ನು ಕೃಷ್ಣ ಹೇಳುವುದೇ ಈ ವಾಕ್ಯದ ಸ್ವಾರಸ್ಯ. 2. 3. ‘ಜೀಯ ಹಸಾದವೆಂಬುದು ಕಷ್ಟ 3. ৩০ 4. ಈ ವಾಕ್ಯವನ್ನು ಕುಮಾರವ್ಯಾಸನು ಬರೆದ ‘ಕರ್ಣಾಟ ಭಾರತ ಕಥಾಮಂಜರಿ ಕೃತಿಯ ‘ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. 5. ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳಿದನು. 4. ಸಂದರ್ಭ: ಕೃಷ್ಣನು ಕರ್ಣನ ಮನವೊಲಿಸುವ … Read more

6th standard social science part 2 notes  in english medium, Karnataka Social Science Textbook Solutions Answers Guide

2024 Expert Teacher has created Solutions for Class 6 Social Science Pdf Free Download in English Medium of 6th Standard Karnataka Social Science Textbook Solutions Answers Guide, Textbook Questions and Answers, Notes Pdf, Model Question Papers with Answers, Study Material, are part of  Here we have given KTBS Karnataka State Board Syllabus for Class 6 … Read more

9ನೇ ತರಗತಿ ಗಣಿತ ಅಧ್ಯಾಯ 7 ತ್ರಿಭುಜಗಳು ನೋಟ್ಸ್

(1) ಚತುರ್ಭಜ ABCD ಯಲ್ಲಿ AC = AD AB ಯು ಕೋನ್ A ಯನ್ನು ಅರ್ಧಿಸುತ್ತಿದೆ (ಚಿತ್ರ 7.16 ಗಮನಿಸಿ), ∆ABC = ∆ABD ಎಂದು ತೋರಿಸಿ. BC ಮತ್ತು BD ಗಳಿಗೆ ಸಂಭಂದಿಸಿದಂತೆ ನೀವೇನು ಹೇಳುವಿರಿ?   (2) ABCD ಒಂದು ಚತುರ್ಭುಜ , AD=AB ಮತ್ತು ∠DAB=∠CBA, ಆಗಿದೆ. (1) ∆ABD = ∆ BAC (2) BD = AC (3) ∠ABD = ∠BAC ಎಂದು ಸಾಧಿಸಿ. (3) AD … Read more

ನಾಲ್ಕನೇ ತರಗತಿ ಗಣಿತ ಭಾಗ-2 ಎಲ್ಲಾ ಪಾಠಗಳ ಉತ್ತರಗಳು

  ನಾಲ್ಕನೇ ತರಗತಿ ಗಣಿತ ಭಾಗ-2 ಸಂಪೂರ್ಣ ನೋಟ್ಸ್ ಉತ್ತರಗಳು, 4ನೇ ತರಗತಿ ಗಣಿತ ಎಲ್ಲಾ ಅಧ್ಯಾಯಗಳು ಎಲ್ಲಾ ಅಭ್ಯಾಸಗಳು pdf   4th standard maths part 2 all chapters notes in Kannada medium

9ನೇ ತರಗತಿ ವಿಜ್ಞಾನ ಪ್ರಶ್ನೋತ್ತರಗಳು ಅಥವಾ ನೋಟ್ಸ್ ಪರಮಾಣುಗಳು ಮತ್ತು  ಅಣುಗಳು,

9ನೇ ತರಗತಿ ವಿಜ್ಞಾನ ಪ್ರಶ್ನೋತ್ತರಗಳು ಅಥವಾ ನೋಟ್ಸ್ ಪರಮಾಣುಗಳು ಮತ್ತು  ಅಣುಗಳು, ಪುಟ ಸಂಖ್ಯೆ 72 ಪ್ರಶ್ನೆಗಳು ೧) ರಾಸಾಯನಿಕ ಕ್ರಿಯೆಯೊಂದರಲ್ಲಿ 5.3g ಸೋಡಿಯಂ ಕಾರ್ಬೊನೇಟ್ 6g ಎಥನೋಯಿಕ್ ಆಮ್ಲದೊಂದಿಗೆ ವರ್ತಿಸಿದೆ. ಉತ್ಪನ್ನವಾಗಿ 2.2g ಕಾರ್ಬನ್ ಡೈ ಆಕ್ಸೈಡ್, 0.9g ನೀರು ಮತ್ತು 8.2g ಸೋಡಿಯಂ ಎಥನೋಯೇಟನ್ನು ಉಂಟುಮಾಡಿದೆ. ಈ ವೀಕ್ಷಣೆಗಳು ರಾಶಿ ಸಂರಕ್ಷಣಾ ನಿಯಮದೊಂದಿಗೆ ಹೊಂದಾಣಿಕೆಯನ್ನು ಹೊಂದಿದೆ ಎಂದು ಸಾಧಿಸಿ. ಸೋಡಿಯಂ ಕಾರ್ಬೊನೇಟ್ + ಎಥನೋಯಿಕ್ ಆಮ್ಲ= ಸೋಡಿಯಂ ಎಥನೋಯೇಟ್ + ಕಾರ್ಬನ್ ಡೈ ಆಕ್ಸೈಡ್ … Read more

6th standard maths chapter 3 playing with numbers in Kannada medium, 6ನೇ ತರಗತಿ ಗಣಿತ ಅಧ್ಯಾಯ 3 ಸಂಖ್ಯೆಗಳೊಂದಿಗೆ ಆಟ ಎಲ್ಲಾ ಅಭ್ಯಾಸಗಳ ಉತ್ತರಗಳು

6th standard maths chapter 3 playing with numbers in Kannada medium, 6ನೇ ತರಗತಿ ಗಣಿತ ಅಧ್ಯಾಯ 3 ಸಂಖ್ಯೆಗಳೊಂದಿಗೆ ಆಟ ಎಲ್ಲಾ ಅಭ್ಯಾಸಗಳ ಉತ್ತರಗಳು 6ನೇ ತರಗತಿ ಗಣಿತ ಅಧ್ಯಾಯ ಮೂರು ಸಂಖ್ಯೆಗಳೊಂದಿಗೆ ಆಟ ಪಾಠದ ಎಲ್ಲಾ ಅಭ್ಯಾಸಗಳ ಉತ್ತರಗಳ ಪಿಡಿಎಫ್ ಬೇಕಾದಲ್ಲಿ ಕ್ಲಿಕ್ ಮಾಡಿ        

ವಿಜ್ಞಾನ 6ನೇ ತರಗತಿ ಭಾಗ ಒಂದು 2024 25ನೇ ಸಾಲು

  Pdf ಗಾಗಿ ಕೆಳಗೆ ಸ್ಕ್ರೋಲಿಂಗ್ ಮಾಡಿ <span;>ಅಧ್ಯಾಯ 1 <span;>6th ವಿಜ್ಞಾನ ಪ್ರಶ್ನೋತ್ತರ <span;>ಆಹಾರದ ಘಟಕಗಳು. <span;>೧. ಒಂದು ನಮ್ಮ ಆಹಾರದಲ್ಲಿರುವ ಪ್ರಮುಖ ಪೋಷಕಾಂಶಗಳನ್ನು ಹೆಸರಿಸಿ <span;>ಉತ್ತರ :-  ನಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಎಂದರೆ ಕಾರ್ಬೋಹೈಡ್ರೇಟ್ ಗಳು , ಪ್ರೋಟೀನ್ ಗಳು, ಕೊಬ್ಬು, ವಿಟಮಿನ್ ಗಳು, ಖನಿಜಗಳು ಇವುಗಳ ಜತೆಗೆ ನೀರು ಮತ್ತು ನಾರು <span;><span;>ಪದಾರ್ಥ. <span;>೨ .  ಕೆಳಗಿನವುಗಳನ್ನು ಹೆಸರಿಸಿ. <span;>ಎ ) ನಮ್ಮ ದೇಹಕ್ಕೆ ಮುಖ್ಯವಾಗಿ ಶಕ್ತಿಯನ್ನು ಕೊಡುವ ಪೋಷಕಗಳು <span;>  <span;>ಉತ್ತರ … Read more

ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th standard social science

    6ನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th ನೋಟ್ಸ್ ಪ್ರಶ್ನೋತ್ತರಗಳು     ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.   1. ಶಂಕರಚಾರ್ಯರು ಮಾಡಿರುವ ಸುಧಾರಣೆಗಳು ಯಾವುವು? ಶಂಕರರು ಅಂದಿನ ಕಾಲದ ಹಿಂದೂ ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದು ಜನರನ್ನು ಜ್ಞಾನಮಾರ್ಗದಲ್ಲಿ ನಡೆಸಿದರು. ಶಂಕರರು ಬದರಿ (ಉತ್ತರಖಂಡ), ದ್ವಾರಕೆ (ಗುಜರಾತ್),ಪುರಿ(ಒಡಿಶ) ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಪೀಠಗಳನ್ನು ಸ್ಥಾಪಿಸಿದರು .ಈ ಪೀಠಗಳು ಭಾರತೀಯರನ್ನು ಭಾವನಾತ್ಮಕ ಹಾಗೂ ಧಾರ್ಮಿಕವಾಗಿ … Read more