Parivala Kannada poem 9th standard
ಪದ್ಯದ ಸಾರಾಂಶ: ದಟ್ಟ ಕಾಡಿನ ದೊಡ್ಡ ಮರದ ಪೊದರಿನಲ್ಲಿ ಪಾರಿವಾಳದ ಪುಟ್ಟ ಸಂಸಾರ ವಾಸಿಸುತ್ತಿದ್ದವು. ಸದಾ ಆ ಪಾರಿವಾಳಗಳು ಒಟ್ಟಿಗೆ ಇರುತ್ತಿದ್ದವು. ಒಂದು ದಿನವೂ ಒಂದನ್ನೊಂದು ಅಗಲುತ್ತಿರಲಿಲ್ಲ. ಪುಟ್ಟ ಪಾರಿವಾಳದ ಸಂಸಾರದಲ್ಲಿ ಹಿಗ್ಗು ತುಂಬಿತ್ತು. ಮೊಟ್ಟೆಯೊಡೆದು ಮರಿ ಹೊರಬಂದಾಗ ಪಾರಿವಾಳದ ಸಂಸಾರದಲ್ಲಿ ಪ್ರೀತಿ ಹೆಚ್ಚಿತು. ಪುಟ್ಟ ಮರಿಗಳ ಮಧುರ ಸದ್ದು ಕೇಳಿ ಪಾರಿವಾಳಗಳು ಆನಂದದಿಂದ ಬಾಳಿದವು. ಒಮ್ಮೆ ಕಾಡಿಗೆ ಬೇಡ ಬಂದು ಬಲೆ ಬೀಸಿದಾಗ ಪುಟ್ಟ ಮರಿಗಳು ಬಲೆಯಲ್ಲಿ ಸಿಲುಕಿ ಕಿರುಚತೊಡಗಿದವು. ಮರಿಗಳ ದುರವಸ್ಥೆ ಕಂಡು ತಾಯಿ … Read more