8ನೇ ತರಗತಿ ಸಮಾಜ ವಿಜ್ಞಾನ ಭಾಗ 2 ಪ್ರಶ್ನೆ ಉತ್ತರಗಳು, 8th standard social science part 2 notes in Kannada,
ಅಧ್ಯಾಯ 16 ಮೌರ್ಯರು ಮತ್ತು ಕುಶಾಣರು 8ನೇ ತರಗತಿ ಸಮಾಜ ವಿಜ್ಞಾನ ಭಾಗ 2 1 ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ, 1 ಚಾಣಕ್ಯನು ವಿಷ್ಣುಗುಪ್ತ ಎಂದು ಪ್ರಖ್ಯಾತನಾದವನು. 2 ಮೌರ್ಯರ ರಾಜಧಾನಿಪಾಟಲಿಪುತ್ರ 3 ಕುಶಾಣ ರಾಜ ಮನೆತನದ ಸಂಸ್ಥಾಪಕ ಕುಜಲಕಡ್ ಫೀಸಸ್. 4 ಕನಿಷ್ಠನ ರಾಜಾಳ್ವಿಕೆಯ ಹೊಸ ಯುಗವನ್ನು ಶಕ ಯುಗ ಎಂದು ಕರೆಯುತ್ತಾರೆ? || ಸಂಕ್ಷಿಪ್ತವಾಗಿ ಉತ್ತರಿಸಿ. 5 ಆಶೋಕನ ಕಾಲದ ಪ್ರಮುಖ ನಗರಗಳನ್ನು ಹೆಸರಿಸಿ. ಅಶೋಕನ ಕಾಲದ ಪ್ರಮುಖ ನಗರಗಳು ಯಾವುವು ಎಂದರೆ, ಪಾಟಲಿಪುತ್ರ ,ತಕ್ಷಶಿಲ,ಉಜ್ಜಯಿನಿ,ಕಳಿಂಗ, … Read more