8th class social science notes pdf in kannada, 8ನೇ ತರಗತಿ ಸಮಾಜ ವಿಜ್ಞಾನ ಭಾಗ 1, ಎಲ್ಲಾ ಅಧ್ಯಾಯಗಳ ಉತ್ತರಗಳು
ಪಾಠ1 ಆಧಾರಗಳು. ಎಂಟನೇ ತರಗತಿ ಸಮಾಜ ವಿಜ್ಞಾನಭಾಗ 1, ಎಲ್ಲಾ ಅಧ್ಯಾಯಗಳ ಉತ್ತರಗಳು pdf ಬೇಕಾದಲ್ಲಿ ಸಂಪೂರ್ಣ ಕೆಳಗಡೆ ಸ್ಕ್ರೋಲ್ ಮಾಡಿ ಡೌನ್ಲೋಡ್ ಬಟನ್ ಇದೆ. 1. ಈ ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ 1. ಸಾಹಿತ್ಯ ಆಧಾರಗಳಲ್ಲಿ ಸಾಹಿತ್ಯಕ ಆಧಾರಗಳು ಮತ್ತು ಪ್ರಾಕ್ತನ ಆಧಾರಗಳು ಎಂಬ ಎರಡು ವಿಧಗಳಿವೆ. 2. ಅಶ್ವಘೋಷನ ಬುದ್ಧ ಚರಿತ ವು ಸಾಹಿತ್ಯಕ ಆಧಾರವಾಗಿದೆ. 3. ಕನ್ನಡ ಭಾಷೆಯಲ್ಲಿ ದೊರೆತಿರುವ ಮೊದಲ ಶಾಸನ ಹಲ್ಮಿಡಿ ಶಾಸನ II. ಸಂಕ್ಷಿಪ್ತವಾಗಿ ಉತ್ತರಿಸಿ … Read more