ಸ್ವಾರಸ್ಯ: ಪಾಂಡವರಿಂದ ಸೇವೆಯನ್ನು ಪಡೆಯುವ ಬದಲು ಕೌರವನ ಎಂಜಲಿಗೆ ಯಾಕೆ ಮನಸ್ಸು ಮಾಡುತ್ತೀ ಎಂಬ ಮನಸ್ಸಿಗೆ ತಾಗುವ ಮಾತುಗಳನ್ನು ಕೃಷ್ಣ ಹೇಳುವುದೇ ಈ ವಾಕ್ಯದ ಸ್ವಾರಸ್ಯ.
2.
3. ‘ಜೀಯ ಹಸಾದವೆಂಬುದು ಕಷ್ಟ
3. ৩০
4.
ಈ ವಾಕ್ಯವನ್ನು ಕುಮಾರವ್ಯಾಸನು ಬರೆದ ‘ಕರ್ಣಾಟ ಭಾರತ ಕಥಾಮಂಜರಿ ಕೃತಿಯ ‘ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
5.
ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳಿದನು.
4.
ಸಂದರ್ಭ: ಕೃಷ್ಣನು ಕರ್ಣನ ಮನವೊಲಿಸುವ ಸಲುವಾಗಿ ಹಲವಾರು
నాలు ఆ ಉತ್ತರವ
ಆಮಿಷಗಳನ್ನು ಒಡ್ಡುತ್ತಾ, “ನಿನ್ನ ಎಡದ ಪಕ್ಷದಲ್ಲಿ ಕೌರವೇಂದ್ರರ ಬಳಗ, ಬಲಪಕ್ಷದಲ್ಲಿ ಪಾಂಡುತನಯರ ಬಳಗ, ಎದುರುಗಡೆ ಮಾದ್ರ, ಮಾಗಧ, ಯಾದವಾದಿಗಳು. ಇವರೆಲ್ಲರ ನಡುವೆ ನೀನು ಓಲಗದಲ್ಲಿ ಇರುವ ವಿಲಾಸ ಜೀವನವನ್ನು ನೆನೆಸಿಕೋ. ಅಂತಹ ವಿಲಾಸವನ್ನು ಬಿಟ್ಟು ಕುರುಪತಿಗೆ, ಕರೆದೊಡನೆ ಜೀಯಾ ಹಸಾದ ಎಂಬುದು ನಿಜವಾಗಿಯೂ ಬಹು ಕಷ್ಟ ನಿನಗೆ ಎಂದು ಕರ್ಣನಿಗೆ ಹೇಳಿದನು.
1.
ಸ್ವಾರಸ್ಯ : ಓಲಗದಲ್ಲಿ ವಿಲಾಸದಿಂದ ಮೆರೆಯುವುದನ್ನು ಬಿಟ್ಟು, ಕೌರವನಿಗೆ ಜೀಯ ಹಸಾದವೆಂಬುದು ನಿನಗೆ ಕಷ್ಟವಾಗುತ್ತದೆ ಎಂಬುದನ್ನು ಕೃಷ್ಣ ಕರ್ಣನಿಗೆ ತಿಳಿಸುವ ಪರಿಯೇ ಈ ವಾಕ್ಯದ ಸ್ವಾರಸ್ಯ.
2.
4.”ನಿನ್ನಪದೆಸೆಯ ಬಯಸುವನಲ್ಲ
ಈ ವಾಕ್ಯವನ್ನು ಕುಮಾರವ್ಯಾಸನು ಬರೆದ ‘ಕರ್ಣಾಟ ಭಾರತ ಕಥಾಮಂಜರಿ ಕೃತಿಯ ‘ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
3.
ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳುವನು.
4.”ನಿನ್ನಪದೆಸೆಯ ಬಯಸುವನಲ್ಲ
3.
ಈ ವಾಕ್ಯವನ್ನು ಕುಮಾರವ್ಯಾಸನು ಬರೆದ ‘ಕರ್ಣಾಟ ಭಾರತ ಕಥಾಮಂಜರಿ ಕೃತಿಯ ‘ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
4.
ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳುವನು.
ಸಂದರ್ಭ : ಕೃಷ್ಣನಿಂದ ತನ್ನ ಜನ್ಮರಹಸ್ಯವನ್ನು ತಿಳಿದ ನಂತರ ಕರ್ಣನು ಧರ್ಮಸಂಕಟಕ್ಕೊಳಗಾಗಿ ಚಿಂತಾಕ್ರಾಂತನಾಗಿ ಮೌನದಲ್ಲಿದ್ದನು. ಆಗ ಕೃಷ್ಣನು ” ಕರ್ಣಾ ಏನು ಹೇಳುವೆ ? ನಿನ್ನ ಮನಸ್ಸಿನ ಚಿಂತೆ ಏನು ? ಕುಂತಿಯ ಪುತ್ರರಿಂದ ಸೇವೆ ಮಾಡಿಸಿಕೊಳ್ಳುವುದು ಸೇರದೇ ನಿನಗೆ ? ನಿನ್ನಾಣೆ ನಿನಗೆ ಹಾನಿ ಇಲ್ಲ ಮರುಳುತನ ಬೇಡ ಏಕೆ ಮೌನವಾಗಿರುವೆ? ಮಾತನಾಡು ನಾನು ಎಂದಿಗೂ ನಿನ್ನ ಅಪಯಶಸ್ಸನ್ನು ಬಯಸುವವನಲ್ಲ, ಕೇಳು ಎಂದು ಕರ್ಣನಿಗೆ ಹೇಳಿದನು.
5.
ಸ್ವಾರಸ್ಯ: ಕರ್ಣನನ್ನು ಕೃಷ್ಣ ತನ್ನ ಮಾತುಗಳಿಂದ ಮಾನಸಿಕವಾಗಿ ಬಲಹೀನನ್ನಾಗಿ ಮಾಡುವುದೇ ಈ ಮಾತಿನ ಸ್ವಾರಸ್ಯ.
6.
5. “ಮಾರಿಗೌತಣವಾಯ್ತು ನಾಳಿನ ಭಾರತವು
2
ಈ ವಾಕ್ಯವನ್ನು ಕುಮಾರವ್ಯಾಸನು ಬರೆದ ‘ಕರ್ಣಾಟ ಭಾರತ ಕಥಾಮಂಜರಿ ಕೃತಿಯ ‘ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ.
7.
ಈ ಮಾತನ್ನು ಕರ್ಣನು ಕೃಷ್ಣನಿಗೆ ಹೇಳಿದನು.
8.
ಸಂದರ್ಭ: ಕೃಷ್ಣ ಒಡ್ಡಿದ ಯಾವುದೇ ಪ್ರಲೋಭಗಳಿಗೆ ಒಳಗಾಗದೆ ಕರ್ಣ,
ಕೊನೆಗೆ ಯುದ್ಧದ ವಿಚಾರವಾಗಿ ಒಂದು ತೀರ್ಮಾನಕ್ಕೆ ಬರುತ್ತಾನೆ. ”ಕೌರವನೇ ನನಗೆ ದಾತಾರ. ಆತನ ಹಗೆಯೇ ನನಗೆ ಹಗೆ ನಾಳೆ ನಡೆಯುವ ಭಾರತಯುದ್ಧ ಮಾರಿಗೆ ಔತಣವಾಗುವುದು. ಚತುರಂಗ ಬಲದಲ್ಲಿದ್ದು ಕೌರವನ ಋಣ ತೀರಿಸಲು ರಣದಲ್ಲಿ ಸೈನ್ಯ ಕೋಟಿಯನ್ನು ಕೊಲ್ಲುತ್ತೇನೆ ಎಂದು ಯುದ್ದದ ಬಗೆಗೆ ಕರ್ಣ ತನ್ನ ಅಚಲವಾದ ನಿರ್ಧಾರವನ್ನು ಕೃಷ್ಣನಿಗೆ ತಿಳಿಸುವನು.
ಸ್ವಾರಸ್ಯ : ಆಮಿಷಗಳಿಗೆ ಬಲಿಯಾಗದೇ ಯುದ್ಧದ ವಿಚಾರದಲ್ಲಿ ಕರ್ಣನು ದೃಢ ನಿರ್ಧಾರ ಪ್ರಕಟಿಸುವುದೇ ಈ ವಾಕ್ಯದ ಸ್ವಾರಸ್ಯ,
ಬಿಟ್ಟ ಸ್ಥಳವನ್ನು ಸೂಕ್ತ ಪದಗಳಿಂದ ತುಂಬಿರಿ. 1 ಅಂಕದ ಪ್ರಶ್ನೆ
1. ‘ರಾಜೀವಸಖ ಎಂದರೆ ಎಂದು ಅರ್ಥ.
2. ಗದುಗಿನ ಭಾರತವು. ಷಟ್ಟದಿಯಲ್ಲಿದೆ.
ಜನಿಸಿದರು. 3. ಅಶ್ವಿನಿ ದೇವತೆಗಳ ವರಬಲದಿಂದ-
ಅನುಗ್ರಹದಿಂದ ಜನಿಸಿದನು. 4. ಕರ್ಣನು
ಕುಮಾರವ್ಯಾಸನು ಹುಟ್ಟಿದ 5. ಗದುಗಿನ ಸಮೀಪದ
ಉತ್ತರಗಳು : 1. ಸೂರ್ಯ 2. ಭಾಮಿನಿ 3. ನಕುಲ-ಸಹದೇವರು
4. ಸೂರ್ಯನ 5. ಕೋಳಿವಾಡ
ಈ ಕೆಳಗಿನ ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ಪ್ರತಿಯೊಂದಕ್ಕೂ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ: 1 ಅಂಕದ ಪ್ರಶ್ನೆಗಳು.
*1. ಇವುಗಳಲ್ಲಿ ಷಷ್ಠಿ ವಿಭಕ್ತಿ ಪ್ರತ್ಯಯವುಳ್ಳಪದ
ಎ. ಭಯವ
ಸಿ. ಕಿವಿಯಲಿ
ಬಿ. ನೀನು
ಡಿ. ಸೂದನನು
2. ಇವುಗಳಲ್ಲಿ ಜೋಡಿಪದ ಗುರುತಿಸಿರಿ.
ಎ. ಮೊದಲೆರಡು
ಸಿ. ಮಾನನಿಧಿ
ಬಿ. ಸರಸವನೆಸಗಿ
ಡಿ. ಮನೆಮಠ
3. ಇವುಗಳಲ್ಲಿ ಲೋಪ ಸಂಧಿಯ ಉದಾಹರಣೆ ?
ಎ. ಯಾದವರು
ಸಿ. ನಿಮ್ಮಡಿ
ಬಿ. ಎನಗೆ
ಡಿ. ಭೇದವಿಲ್ಲ
4. ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ
ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ ಅಂಕದ ಪ್ರಶ್ನೆಗಳು,
1 అభగంల్లి జన్మ విభక్తి వ్యక
భయన
2. ಇವುಗಳಲ್ಲಿ ಜೋಡಿಸದ ಗುರುತಿಸಿರಿ.
ಎ. ಮೊದಲೆರಡು
ಡಿ. ಮನಮಠ
3. ಇವುಗಳಲ್ಲಿ ಲೋಪ ಸಂಧಿಯ ಉದಾಹರಣೆ ?
ಸಿ. ನಿಮ್ಮಣ
మురారి
ಡಿ. ಭೇದವಿಲ್ಲ
4. ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ
A. contecriso
ಬಿ. ಮಧುಸೂದನೆ
ಡಿ. ಮಾಧವ
ದಿನಸ್ಸಿನ ಚಿಂತೆ ಏನು?. tele
5. ‘ಇನ ಪದದ ಅರ್ಥ
ಬಿಸುತ
లుల భారక కథామంజరి
undered stor, ರ್ಮಾನಕ್ಕೆ ಬರುತ್ತಾನೆ. ವಾಗುವುದು ಚತುರಂಗ ಇದಲ್ಲಿ ಸೈನ್ಯ ಕೋಟಿಯನ್ನು
6. ‘ಕೈಯಾನು ಪದದ ಅರ್ಥ
ಎ ಕೈಯನ್ನು
7. ‘ಮೇದಿನಿ ಪದದ ಅರ್ಥ
ಎ. ವಂತ
aataries
ಬಿ. ರವಿ
೫. ನಾಲ್ಕನೆಯವನೆ- ಪದದ ವ್ಯಾಕರಣ ವಿಶೇಷ
ವಿ. ಕ್ರಿಯಾಪದ
ಸಿ. ಸಂಖ್ಯೆಯವಾಚಕ
ಬಿ. ಸಂಖ್ಯಾವಾಚಕ
9. ‘ಕೌರವೇಂದ್ರ- ಈ ಪದದಲ್ಲಿ ಆಗಿರುವ ಸಂಧಿ
arbestop
ಬಿ. ವೃದ್ಧಿಸಂಧಿ