7th standard English notes Karnataka state syllabus,
7th standard English notes all chapters
7th standard English notes all chapters
I have tried level best to provide you 8th science notes in Kannada PDF Kannada medium, but I will also try to provide 8th science notes in Kannada PDF English medium, you have to follow this8th standard science notes, ನಿಮಗೆಲ್ಲಾ ಶುಭ ಸುದ್ದಿ ಏಕೆಂದರೆ ಎಂಟನೇ ತರಗತಿ ವಿಜ್ಞಾನ ನೋಟ್ಸ್ ಪಿಡಿಎಫ್ 2023 ನಿಮಗಾಗಿ ತಯಾರಿಸಿದ್ದೇನೆ, ಎಂಟನೇ ತರಗತಿ ವಿಜ್ಞಾನ ಪುಸ್ತಕ … Read more
do you want 8th science pdf notes download in Kannada then scroll down then 8th science kannada medium on Karnataka state syllabus 8th science, in this PDF 8th science chapter 2 question answer in kannada also there,ಎಂಟನೇ ತರಗತಿ ವಿಜ್ಞಾನದ ನೋಟ್ಸ್ ಪಿಡಿಎಫ್ ರೂಪದಲ್ಲಿ ಈ ಕೆಳಕಂಡ ಯಾವುದೇ ಹೆಸರಿನಲ್ಲಿ ಸರ್ಚ್ ಮಾಡಿದರು ನಿಮಗೆ ನನ್ನ ಬ್ಲಾಗನಲ್ಲಿ ಸಿಗಬಹುದು ಆದರೆ ನನ್ನ ಬ್ಲಾಗನ್ನು … Read more
ಸಸ್ಯಗಳು ಮತ್ತು ಪ್ರಾಣಿಗಳ ಸಂರಕ್ಷಣೆ, 8ನೇ ತರಗತಿ ವಿಜ್ಞಾನ ಅಧ್ಯಾಯ 6 ನೋಟ್ಸ್/ ಪ್ರಶ್ನೋತ್ತರಗಳು 1) ಬಿಟ್ಟ ಸ್ಥಳವನ್ನು ಸೂಕ್ತ ಪದಗಳಿಂದ ತುಂಬಿ. (a) ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸದಲ್ಲಿ ಸಂರಕ್ಷಿಸುವ ಸ್ಥಳಕ್ಕೆ ವನ್ಯಜೀವಿಧಾಮ ಎನ್ನುತ್ತಾರೆ. (b) ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುವ ಜೀವಿ ಪ್ರಭೇದಗಳಿಗೆ ಸ್ಥಳೀಯ ಪ್ರಭೇದಗಳು ಎನ್ನುತ್ತಾರೆ. (c) ವಲಸೆ ಹಕ್ಕಿಗಳು ದೂರದ ಸ್ಥಳಗಳಿಗೆ ಹಾರಿಹೋಗಲು ಹವಾಮಾನದಲ್ಲಾಗುವ ಬದಲಾವಣೆಗಳು ಕಾರಣ. 2. ಈ ಕೆಳಗಿನವುಗಳ ನಡುವಣ ವ್ಯತ್ಯಾಸ ತಿಳಿಸಿ (a) ವನ್ಯಜೀವಿಧಾಮ ಮತ್ತು ರಕ್ಷಿತ … Read more
ಅಧ್ಯಾಯ 28 ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳು 8ನೇ ತರಗತಿ ಸಮಾಜ ವಿಜ್ಞಾನ ಭಾಗ 2 ನೋಟ್ಸ್ ಪ್ರಶ್ನೋತ್ತರಗಳು I ಈ ಪ್ರಶ್ನೆಗಳಿಗೆ ಉತ್ತರಿಸಿ 1. ಅರ್ಥಶಾಸ್ತ್ರದಲ್ಲಿ ಬೇಡಿಕೆ ಎಂಬುದರ ಆರ್ಥವೇನು? ಬೇಡಿಕೆ ಬಯಕೆಯಲ್ಲಿ ಬಯಕೆಯ ಜೊತೆಗೆ ಕೊಳ್ಳುವ ಮನೋಭಾವ ಮತ್ತು ಹಣವನ್ನು ವೆಚ್ಚ ಮಾಡುವ ಶಕ್ತಿ ಇದ್ದರೆ ಮಾತ್ರ ಬೇಡಿಕೆ ಎನಿಸಿಕೊಳ್ಳುತ್ತದೆ.ನಿಗದಿಯಾದ ಬೆಲೆಗೆ ನಿಗದಿಯಾದ ಕಾಲದಲ್ಲಿ ಕೊಳ್ಳುವ ಆರ್ಥಿಕ ಸರಕಿನ ಪ್ರಮಾಣವೇ ಬೇಡಿಕೆ. 2. ಉತ್ಪಾದನಾ ಕ್ಷೇತ್ರದಲ್ಲಿ ಬೇಡಿಕೆ ಪ್ರಭಾವವೇನು? ಉತ್ಪಾದನಾ ಕ್ಷೇತ್ರದ ಮೇಲೆ … Read more
ಪದ್ಯದ ಸಾರಾಂಶ: ದಟ್ಟ ಕಾಡಿನ ದೊಡ್ಡ ಮರದ ಪೊದರಿನಲ್ಲಿ ಪಾರಿವಾಳದ ಪುಟ್ಟ ಸಂಸಾರ ವಾಸಿಸುತ್ತಿದ್ದವು. ಸದಾ ಆ ಪಾರಿವಾಳಗಳು ಒಟ್ಟಿಗೆ ಇರುತ್ತಿದ್ದವು. ಒಂದು ದಿನವೂ ಒಂದನ್ನೊಂದು ಅಗಲುತ್ತಿರಲಿಲ್ಲ. ಪುಟ್ಟ ಪಾರಿವಾಳದ ಸಂಸಾರದಲ್ಲಿ ಹಿಗ್ಗು ತುಂಬಿತ್ತು. ಮೊಟ್ಟೆಯೊಡೆದು ಮರಿ ಹೊರಬಂದಾಗ ಪಾರಿವಾಳದ ಸಂಸಾರದಲ್ಲಿ ಪ್ರೀತಿ ಹೆಚ್ಚಿತು. ಪುಟ್ಟ ಮರಿಗಳ ಮಧುರ ಸದ್ದು ಕೇಳಿ ಪಾರಿವಾಳಗಳು ಆನಂದದಿಂದ ಬಾಳಿದವು. ಒಮ್ಮೆ ಕಾಡಿಗೆ ಬೇಡ ಬಂದು ಬಲೆ ಬೀಸಿದಾಗ ಪುಟ್ಟ ಮರಿಗಳು ಬಲೆಯಲ್ಲಿ ಸಿಲುಕಿ ಕಿರುಚತೊಡಗಿದವು. ಮರಿಗಳ ದುರವಸ್ಥೆ ಕಂಡು ತಾಯಿ … Read more
ಪ್ರಜಾ ನಿಷ್ಠೆ ನೋಟ್ಸ್ ಈ ಬ್ಲಾಕ್ ಪೋಸ್ಟ್ ನಲ್ಲಿ ನಿಮಗೆ ಲಭ್ಯವಿದೆ. ಪ್ರಜಾನಿಷ್ಠೆ ಪಾಠ ನಿಮ್ಮ ತರಗತಿಯಲ್ಲಿ ಹಾಗಿದ್ದರೆ ಅದರ ನೋಟ್ಸ್ ಅನ್ನು ಇಲ್ಲಿ ನೀವು ಹುಡುಕಬಹುದು , ಪ್ರಜಾನಿಷ್ಠೆ ಅರ್ಥ ಜೊತೆಗೆ ಕೃತಿಕಾರರ ಪರಿಚಯವಿದೆ,ಪ್ರಜಾನಿಷ್ಠೆ ಪ್ರಶ್ನೋತ್ತರಗಳು ಪಿಡಿಎಫ್ ರೂಪದಲ್ಲಿ ಬೇಕಾದಲ್ಲಿ ಕೆಳಗಡೆಗೆ ಸ್ಕ್ರೋಲ್ ಮಾಡಿ, ಪ್ರಜಾನಿಷ್ಠೆ (ಗದ್ಯ-5) ಪಾಠ ಮುಗಿದ ಮೇಲೆ ನೋಟ್ಸ್ ಮಾಡುವುದು ನಿಮ್ಮ ಆದ್ಯ ಕರ್ತವ್ಯ, ಪ್ರಜಾನಿಷ್ಠೆ ಕೊಶನ್ ಆನ್ಸರ್ ಓದಿಕೊಳ್ಳಲು ಕೂಡ ನೋಟ್ಸ್ ಅಗತ್ಯ, ಪ್ರಜಾನಿಷ್ಠೆ ಕನ್ನಡ ನೋಟ್ಸ್,ಪ್ರಜಾನಿಷ್ಠೆ notes … Read more
ವಸ್ತುಗಳು: ಲೋಹಗಳು ಮತ್ತು ಅಲೋಹಗಳು 8ನೇ ತರಗತಿ ವಿಜ್ಞಾನ ಅಧ್ಯಾಯ 4 ನೋಟ್ಸ್/ ಪ್ರಶ್ನೋತ್ತರಗಳು 1. ಈ ಕೆಳಗಿನವುಗಳಲ್ಲಿ ಯಾವುದನ್ನು ಬಡಿದು ಹಾಳೆಗಳನ್ನಾಗಿ ಮಾಡಬಹುದು? a. ಸತು b. ಫಾಸ್ಪರಸ್ c. ಸಲ್ಫರ್ d. ಆಕ್ಸಿಜನ್ ಉತ್ತರ :a. ಸತು 2. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಿದೆ? a. ಎಲ್ಲಾ ಲೋಹಗಳು ತನ್ಯ ಗುಣ ಹೊಂದಿವೆ. b. ಎಲ್ಲಾ ಆಲೋಹಗಳು ತನ್ಯ ಗುಣ ಹೊಂದಿವೆ. c. ಸಾಮಾನ್ಯವಾಗಿ, ಲೋಹಗಳು ತನ್ಯ ಗುಣ ಹೊಂದಿವೆ. d. ಕೆಲವು … Read more
ಕಲ್ಲಿದ್ದಲು ಮತ್ತು ಪೆಟ್ರೋಲಿಯಂ, 8ನೇ ತರಗತಿ ವಿಜ್ಞಾನ ಅಧ್ಯಾಯ 5 ನೋಟ್ಸ್/ಪ್ರಶ್ನೆ ಉತ್ತರಗಳು ಪಿಡಿಎಫ್ ಗಾಗಿ ಕೆಳಗಡೆ ಸ್ಕ್ರೋಲ್ ಮಾಡಿ 1. CNG ಮತ್ತು LPG ಗಳನ್ನು ಇಂಧನಗಳಾಗಿ ಬಳಸುವುದರ ಅನುಕೂಲತೆಗಳೇನು? CNG ಮತ್ತು LPG ಅಥವಾ ನೈಸರ್ಗಿಕ ಅನಿಲವು ಒಂದು ಅತ್ಯಂತ ಪ್ರಮುಖ ಪಳೆಯುಳಿಕೆ ಇಂಧನಗಳು.ಏಕೆಂದರೆ, ಇವನ್ನು ಸುಲಭವಾಗಿ ಕೊಳವೆಗಳ ಮೂಲಕ ಸಾಗಿಸಬಹುದು. CNG ಮತ್ತು LPG ಯನ್ನು ಶಕ್ತಿಯ ಉತ್ಪಾದನೆಗೆ ಉಪಯೋಗಿಸಲಾಗುತ್ತದೆ. ಕಡಿಮೆ ಮಲಿನಕಾರಿಯಾಗಿರುವುದರಿಂದ ಈಗ ಇವನ್ನು ಸಾರಿಗೆ ವಾಹನಗಳಿಗೆ ಇಂಧನಗಳಾಗಿ ಉಪಯೋಗಿಸಲಾಗುತ್ತಿದೆ. ಇದೊಂದು … Read more
ಸಂಶ್ಲೇಷಿತ ಎಳೆಗಳು ಮತ್ತು ಪ್ಲಾಸ್ಟಿಕ್ ಗಳು 8ನೇ ತರಗತಿ ವಿಜ್ಞಾನ ಅಧ್ಯಾಯ 3 ನೋಟ್ಸ್ ಅಥವಾ ಪ್ರಶ್ನೋತ್ತರಗಳು 1. ಕೆಲವು ಎಳೆಗಳನ್ನು ಸಂಶ್ಲೇಷಿತ ಎಂದು ಏಕೆ ಕರೆಯುತ್ತಾರೆ? ವಿವರಿಸಿ. ಸಂಶ್ಲೇಷಿತ ಎಳೆಗಳು ಮಾನವ ನಿರ್ಮಿತ.ರಾಸಾಯನಿಕಗಳನ್ನು ಬಳಸಿ ಮನುಷ್ಯ ಈ ಎಳೆಗಳನ್ನು ತಯಾರಿಸುತ್ತಾನೆ. ಆದ್ದರಿಂದ ಅವುಗಳನ್ನು ಸಂಶ್ಲೇಷಿತ ಅಥವಾ ಮಾನವ-ನಿರ್ಮಿತ ಎಳೆಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಚಿಕ್ಕದಾದ ಘಟಕಗಳನ್ನು ಒಟ್ಟಿಗೆ ಸೇರಿಸಿ ಉದ್ದವಾದ ಸರಪಳಿಗಳ ರೂಪದಲ್ಲಿ ತಯಾರಿಸಲಾಗುತ್ತದೆ. ಸಂಶ್ಲೇಷಿತ ಎಳೆಗಳ ಉದಾಹರಣೆಗಳೆಂದರೆ ರೇಯಾನ್, … Read more