Karnataka state syllabus changed syllabus 23 24
ಕರ್ನಾಟಕ ಸರ್ಕಾರದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕರ್ನಾಟಕ ಪಠ್ಯ ಪುಸ್ತಕಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಪರಿಷ್ಕೃತ ಪಠ್ಯದ ತಿದ್ದೋಲೆಯ ಪಿಡಿಎಫ್ ಅನ್ನು ಪ್ರಕಟಿಸಿದೆ. ಆ ಪಿಡಿಎಫ್ ಬೇಕಾದಲ್ಲಿ ನೀವು ಕೆಳಗಡೆ ಸ್ಕ್ರೋಲ್ ಮಾಡಿ ಪಡೆಯಬಹುದಾಗಿದೆ ಅಧಿಕಾರಕ್ಕೆ ಬಂದ ದಿನದಿಂದಲೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್ ಸರಕಾರವು, ಬಲಪಂಥೀಯರ ಪಾಠಗಳಿಗೆ ಟಾಂಗ್ ನೀಡಿ, ಹಳೆ ಪಠ್ಯಗಳನ್ನು ಕೈ ಬಿಡಲಾಗಿದೆ ಮತ್ತು ಹೊಸ ಪಠ್ಯಗಳನ್ನು ಸೇರ್ಪಡೆ ಮತ್ತು ಹಳೇ ಪಠ್ಯಗಳಿಗೆ ತಿದ್ದುಪಡಿ ಮಾಡಿದೆ. ಬಿಜೆಪಿ ಸರಕಾರದ … Read more