kannada Nadu nudi class 9 question answer
9th standard kannada poem, kannada Nadu nudi question answer 9ನೇ ತರಗತಿ ಕನ್ನಡ ಪ್ರಶ್ನೆ ಉತ್ತರಗಳು ಪದ್ಯ ಭಾಗ 16 ಕನ್ನಡ ನಾಡು ನುಡಿ ಕವಿ ಪರಿಚಯ : ಶ್ರೀವಿಜಯ: 9ನೇ ಶತಮಾನದಲ್ಲಿ ರಾಷ್ಟ್ರಕೂಟ ಚಕ್ರವರ್ತಿ ಆಮೋಘವರ್ಷ ನೃಪತುಂಗನ ಆಸ್ಥಾನದಲ್ಲಿದ್ದನು. ಈತ ಬರೆದ ‘ಕವಿರಾಜಮಾರ್ಗ’ ಅಲಂಕಾರ ಗ್ರಂಥ. ಇದು ಕನ್ನಡ ಭಾಷೆಯಲ್ಲಿ ಲಭಿಸಿರುವ ಮೊಟ್ಟಮೊದಲ ಕೃತಿ. ನಯಸೇನ: ಈತನ ಕಾಲ ಸು. 12ನೇ ಶತಮಾನ. ಗದಗ ಜಿಲ್ಲೆ ಮುಳಗುಂದದಲ್ಲಿದ್ದನು. ಈತನ ಚಂಪೂಕಾವ್ಯ ಧರ್ಮಾಮೃತ. ನೇಮಿಚಂದ್ರ: … Read more